ಬಾಡಿಕಾನ್‌ ಡ್ರೆಸ್‌ನಲ್ಲಿ ಕರಾವಳಿಯ ಚೆಲುವೆ ಕೃತಿ ಶೆಟ್ಟಿ

26 November 2023

Pic Credit - Instagram

ಕರ್ನಾಟಕ ಮೂಲದ ಚೆಲುವೆ ಕೃತಿ ಶೆಟ್ಟಿ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

ಕೃತಿ ಶೆಟ್ಟಿ ==============

Pic Credit - Instagram

ಬಣ್ಣ ಬಣ್ಣದ ಬಾಡಿಕಾನ್‌ ಡ್ರೆಸ್‌ನಲ್ಲಿ ನಟಿಯ ಅಂದ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಕೃತಿ ಶೆಟ್ಟಿ ==============

Pic Credit - Instagram

ತೆಲುಗು, ತಮಿಳು ಚಿತ್ರರಂಗದಲ್ಲಿ ಸಖತ್ ಫೇಮಸ್ ಆಗಿರುವ ಕರಾವಳಿ ಮೂಲದ ಚೆಲುವೆ ಕೃತಿ ಶೆಟ್ಟಿ

ಕೃತಿ ಶೆಟ್ಟಿ ==============

Pic Credit - Instagram

ತೆಲುಗಿನ ‘ಉಪ್ಪೇನ’ ಸಿನಿಮಾದಲ್ಲಿ ತನ್ನ ನಟನೆಯಿಂದಲೇ ಸಖತ್​​​​ ಫೇಮಸ್​​ ಆಗಿದ್ದ ಕೃತಿ ಶೆಟ್ಟಿ.

ಕೃತಿ ಶೆಟ್ಟಿ ==============

Pic Credit - Instagram

ಹೃತಿಕ್ ರೋಷನ್ ನಟನೆಯ ‘ಸೂಪರ್ 30’ ಸಿನಿಮಾದಲ್ಲಿ ಬಾಲನಟಿಯಾಗಿ ಕೃತಿ ನಟಿಸಿದ್ದರು.

ಕೃತಿ ಶೆಟ್ಟಿ ==============

Pic Credit - Instagram

ಸದ್ಯ ಸಿನಿಮಾಗಳಿಂದ ದೂರವಿರುವ ನಟಿ ಫೋಟೋಶೂಟ್​​ನಲ್ಲೇ ಸಖತ್​​ ಬ್ಯೂಸಿಯಾಗಿದ್ದಾರೆ.

ಕೃತಿ ಶೆಟ್ಟಿ ==============

Pic Credit - Instagram

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿದ್ದು, ಇನ್ಸ್ಟಾಗ್ರಾಮ್​​ನಲ್ಲಿ 6.9 ಮಿಲಿಯನ್​​ ಫಾಲೋವರ್ಸ್​ ಹೊಂದಿದ್ದಾರೆ.

ಕೃತಿ ಶೆಟ್ಟಿ ==============

Pic Credit - Instagram