ಕಪ್ಪು ಬಣ್ಣದ ಸೀರೆಯಲ್ಲಿ ಕನ್ನಡದ 'ಕಬ್ಜ' ನಟಿ ಶ್ರಿಯಾ ಶರಣ್

25 November 2023

Pic Credit - Instagram

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ'ಚಿತ್ರದಲ್ಲಿ ಮಿಂಚಿದ್ದ ನಟಿ  ಶ್ರಿಯಾ ಶರಣ್

ಶ್ರಿಯಾ ಶರಣ್ ==============

Pic Credit - Instagram

ಸದ್ಯ ಕಪ್ಪು ಬಣ್ಣದ ಸೀರೆಯುಟ್ಟು ಮಿಂಚಿದ್ದು, ಫೋಟೋಗಳನ್ನು ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.

ಶ್ರಿಯಾ ಶರಣ್ ==============

Pic Credit - Instagram

ಶ್ರಿಯಾ ಶರಣ್ ಕಳೆದ ಎರಡು ದಶಕಗಳಿಂದ ತೆಲುಗು ಚಿತ್ರರಂಗದಲ್ಲಿ ತನ್ನ ನಟನೆ ಮತ್ತು ಗ್ಲಾಮರ್‌ನಿಂದ ಮಿಂಚಿದ್ದಾರೆ.

ಶ್ರಿಯಾ ಶರಣ್ ==============

Pic Credit - Instagram

ಹೆರಿಗೆಯ ನಂತರ ಮತ್ತೆ ಚಿತ್ರರಂಗಕ್ಕೆ ಕಮ್​​ ಬ್ಯಾಕ್​ ಮಾಡಿರುವ ಶ್ರಿಯಾಗೆ ಬೇಡಿಕೆ ಇನ್ನೂ ಕಡಿಮೆಯಾಗಿಲ್ಲ.

ಶ್ರಿಯಾ ಶರಣ್ ==============

Pic Credit - Instagram

ಹೆರಿಗೆಯ ನಂತರವೂ ನಟಿಯ ಫಿಟ್​​ನೆಸ್​​ ಹಾಗೂ ಗ್ಲಾಮರಸ್​​​​​​ ಲುಕ್​​​ ಕಂಡು ಸಂತೂರ್​ ಮಮ್ಮಿ ಎಂದ ನೆಟ್ಟಿಗರು.

ಶ್ರಿಯಾ ಶರಣ್ ==============

Pic Credit - Instagram

ತೆಲುಗಿನ 'ಇಷ್ಟಂ' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದ ಬಹುಭಾಷಾ ನಟಿ ಶ್ರಿಯಾ ಶರಣ್

ಶ್ರಿಯಾ ಶರಣ್ ==============

Pic Credit - Instagram

ಶ್ರಿಯಾ ದೃಶ್ಯ 2 ನಲ್ಲಿ ಅಜಯ್ ಜೊತೆ ಕಾಣಿಸಿಕೊಂಡರು. ಈ ಚಿತ್ರವೂ ಬಾಕ್ಸ್ ಆಫೀಸ್‌ನಲ್ಲಿ  ಹಿಟ್ ಆಗಿತ್ತು.

ಶ್ರಿಯಾ ಶರಣ್ ==============

Pic Credit - Instagram