ಹೊಸ ಅವತಾರದಲ್ಲಿ ಬಂದ  ಊರ್ವಶಿ ರೌಟೇಲಾ

23 November 2023

Pic Credit - Instagram

ಬಾಲಿವುಡ್​​ ಬ್ಯೂಟಿ ಊರ್ವಶಿ ರೌಟೇಲಾ ಹೊಸ ಪೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಊರ್ವಶಿ ರೌಟೇಲಾ ==============

Pic Credit - Instagram

ಕನ್ನಡಕ್ಕಂತಹ ವಿಚಿತ್ರ ಆಭರಣ ತೊಟ್ಟು ಕಾಣಿಸಿಕೊಂಡ ಊರ್ವಶಿ ರೌಟೇಲಾ

ಊರ್ವಶಿ ರೌಟೇಲಾ ==============

Pic Credit - Instagram

ನಟನೆಗಿಂತಲೂ ಹೆಚ್ಚಾಗಿ ತನ್ನ ಸೌಂದರ್ಯದ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಊವರ್ಶಿ.

ಊರ್ವಶಿ ರೌಟೇಲಾ ==============

Pic Credit - Instagram

2023ನೇ ಸಾಲಿನ ಕಾನ್ ಚಿತ್ರೋತ್ಸವದಲ್ಲಿ ತನ್ನ ವಿಭಿನ್ನ ಬಟ್ಟೆಗಳಿಂದಲೇ ಗಮನಸೆಳೆದ್ದಿದ ನಟಿ

ಊರ್ವಶಿ ರೌಟೇಲಾ ==============

Pic Credit - Instagram

ಇನ್ಸ್ಟಾಗ್ರಾಮ್​​ನಲ್ಲಿ 69.6 ಮಿಲಿಯನ್​​ ಹಿಂಬಾಲಕರನ್ನು ಪಡೆದುಕೊಂಡಿರುವ ಬಾಲಿವುಡ್​​ ಬೆಡಗಿ.

ಊರ್ವಶಿ ರೌಟೇಲಾ ==============

Pic Credit - Instagram

ಸದ್ಯ ಹೊಸ ಸಿನಿಮಾದ ಶೂಟಿಂಗ್​​ ನಲ್ಲಿರುವುದಾಗಿ  ಫೋಟೋಗೆ ಕ್ಯಾಪ್ಷನ್​​​ ಬರೆದುಕೊಂಡಿದ್ದಾರೆ. 

ಊರ್ವಶಿ ರೌಟೇಲಾ ==============

Pic Credit - Instagram

2015ರಲ್ಲಿ 'ಮಿಸ್ಟರ್​​ ಐರಾವತ' ಸಿನಿಮಾದ ಮೂಲಕ ಚಂದನವನದಲ್ಲೂ ಮಿಂಚಿದ್ದ ಬೆಡಗಿ. 

ಊರ್ವಶಿ ರೌಟೇಲಾ ==============

Pic Credit - Instagram