‘ಗೂಗ್ಲಿ’ ಸಿನಿಮಾದ ಹೀರೋಯಿನ್​ ಕೃತಿ ಕರಬಂಧಗೆ ಈಗ ವಯಸ್ಸೆಷ್ಟು?

29 Oct 2023

Pic credit - instagram

ನಟಿ ಕೃತಿ ಕರಬಂಧ ಅವರು ಅಕ್ಟೋಬರ್​ 29ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಹುಟ್ಟುಹಬ್ಬ ಖುಷಿ

ಕೃತಿ ಕರಬಂಧ ಜನಿಸಿದ್ದು 1990ರಲ್ಲಿ. ಈಗ 33ನೇ ವಸಂತಕ್ಕೆ ಕಾಲಿಟ್ಟ ಸಂಭ್ರಮದಲ್ಲಿದ್ದಾರೆ.

ಕೃತಿಗೆ ವಯಸ್ಸು ಎಷ್ಟು?

ಕನ್ನಡ, ತೆಲುಗು, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ಬಹುಭಾಷಾ ನಟಿಯಾಗಿರುವ ಸುಂದರಿ.

ಬಹುಭಾಷಾ ನಟಿ

ದಕ್ಷಿಣ ಭಾರತದಲ್ಲಿ ಮಿಂಚಿದ ಕೃತಿ ಕರಬಂಧ ಅವರಿಗೆ ಬಾಲಿವುಡ್​ನ್ನೂ ಸಿಕ್ಕಿದೆ ಯಶಸ್ಸು.

ಬಾಲಿವುಡ್​ನಲ್ಲಿ..

ಬಾಲಿವುಡ್​ ನಟ ಪುಲ್ಕಿತ್​ ಸಾಮ್ರಾಟ್​ ಜೊತೆ ಕೃತಿ ಕರಬಂಧ ರಿಲೇಷನ್​ಶಿಪ್​ನಲ್ಲಿ ಇದ್ದಾರೆ.

ಲವ್​ ಲೈಫ್​ ಹೇಗಿದೆ?

ಕೃತಿ ಕರಬಂಧ ಜನಿಸಿದ್ದು ದೆಹಲಿಯಲ್ಲಿ. ಆದರೆ ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲಿ.

ಬೆಂಗಳೂರು ನಂಟು

‘ಗೂಗ್ಲಿ’ ಸಿನಿಮಾದಲ್ಲಿ ಯಶ್​ ಜೊತೆ ನಟಿಸಿದ ಬಳಿಕ ಕೃತಿ ಖ್ಯಾತಿ ಇನ್ನಷ್ಟು ಹೆಚ್ಚಾಯಿತು.

ಯಶ್​ ಜೊತೆ ‘ಗೂಗ್ಲಿ’

ಅಕ್ಷಯ್​ ಕುಮಾರ್​, ಕಾರ್ತಿಕ್​ ಆರ್ಯನ್​ ಅವರಂತಹ ಸ್ಟಾರ್​ಗಳ ಜೊತೆ ನಟಿಸಿರುವ ಕೃತಿ.

ಸ್ಟಾರ್​ ನಟರ ಜೊತೆ

ಸತತ ಸೋಲು ಕಂಡರೂ ಕಂಗನಾ ರಣಾವತ್​ಗೆ ಕಡಿಮೆ ಆಗಿಲ್ಲ ಸಿನಿಮಾ ಆಫರ್​​