Pic credit - Instagram

Author: Rajesh Duggumane

ಬ್ಯಾಕ್ ಟು ಬ್ಯಾಕ್ ಗೆಲುವು ಕಂಡ ಕೃತಿ ಸನೋನ್

09  Apr 2024

Pic credit - Instagram

Author: Rajesh Duggumane

ಕೃತಿ ಸನೋನ್ ಅವರಿಗೆ ಭರ್ಜರಿ ಗೆಲುವು ಸಿಕ್ಕಿದೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ.

ಭರ್ಜರಿ ಗೆಲುವು

‘ಕ್ರ್ಯೂ’ ಹಾಗೂ ‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಮೂಲಕ ಗೆದ್ದ ನಟಿ.

ಎರಡು ಸಿನಿಮಾ

ಈ ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ನೂರು ಕೋಟಿ ರೂಪಾಯಿ ಗಳಿಕೆ ಮಾಡಿವೆ.

100 ಕೋಟಿ

ಕೃತಿ ಸನೋನ್ ಅವರ ಹಲವು ಸಿನಿಮಾಗಳು ಗೆದ್ದು ಬೀಗಿವೆ ಅನ್ನೋದು ವಿಶೇಷ.

ವೈರಲ್ ಫೋಟೋ

ಕೃತಿ ಸನೋನ್ ಅವರು ಹಲವು ಬೋಲ್ಡ್ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಾರೆ.

ಬೋಲ್ಡ್ ಫೋಟೋ

ಬಾಲಿವುಡ್​ನಲ್ಲಿ ಹಲವು ಸಿನಿಮಾಗಳನ್ನುಮಾಡಿ ಗಮನ ಸೆಳೆದಿದ್ದಾರೆ ಕೃತಿ ಸನೋನ್.

ಬಾಲಿವುಡ್ ನಟಿ

ಕೃತಿ ಸನೋನ್ ಅವರು ಈ ಮೊದಲು ರಾಷ್ಟ್ರಪ್ರಶಸ್ತಿ ಪಡೆದು ಮಿಂಚಿದ್ದಾರೆ. 

ರಾಷ್ಟ್ರ ಪ್ರಶಸ್ತಿ

ಯುಗಾದಿ ಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ ಆಶಿಕಾ ರಂಗನಾಥ್