ಬಾಯ್ಫ್ರೆಂಡ್ ಜೊತೆ ಸುತ್ತಾಟದಲ್ಲಿ ಕೃತಿ ಸನೊನ್, ಯಾರು ಈ ಹುಡುಗ?
14 Feb 2025
Manjunatha
ಬಾಲಿವುಡ್ ಜನಪ್ರಿಯ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಕೃತಿ ಸನೊನ್, ತಮ್ಮ ಲುಕ್ಸ್ಗಳ ಜೊತೆಗೆ ನಟನೆಯಿಂದಲೂ ಖ್ಯಾತರು.
ಬಾಲಿವುಡ್ ಜನಪ್ರಿಯ ನಟಿ
ಇತ್ತೀಚೆಗೆ ಕೃತಿ ಸನೊನ್ಗೆ ಸಿನಿಮಾ ಅವಕಾಶಗಳು ಕಡಿಮೆ ಆಗಿವೆ ಎಂಬ ಗುಲ್ಲು ಸಹ ಇದೆ.
ಸಿನಿಮಾ ಅವಕಾಶ ಕಡಿಮೆ
ಇಷ್ಟು ವರ್ಷಗಳ ಕಾಲ ಯಾವುದೇ ಗಾಸಿಪ್ಗಳಿಂದ ದೂರವೇ ಇದ್ದ ಕೃತಿ ಸನೊನ್ ಇದೀಗ ಗಾಸಿಪ್ ಕಾಲಂಗೆ ಬಂದಿದ್ದಾರೆ.
ನಟಿ ಕೃತಿ ಸನೊನ್
ಕೃತಿ ಸನೊನ್ ಬಾಯ್ಫ್ರೆಂಡ್ ಬಗ್ಗೆ ಬಾಲಿವುಡ್ ಗಲ್ಲಿಗಳಲ್ಲಿ ಚರ್ಚೆಯಾಗಿತ್ತಿದೆ. ಕೃತಿ ಸನೊನ್ ಸಹ ಇದನ್ನು ಗೌಪ್ಯವಾಗಿಟ್ಟಿಲ್ಲ.
ಕೃತಿ ಬಾಯ್ಫ್ರೆಂಡ್
ಕೃತಿ ಸನೊನ್ ತಮ್ಮ ಬಾಯ್ಫ್ರೆಂಡ್ ಕಬೀರ್ ಭಾಹಿಯಾ ಜೊತೆಗೆ ಖುಲ್ಲಂ ಖುಲ್ಲಾ ಸುತ್ತಾಡುತ್ತಿದ್ದಾರೆ.
ಕಬೀರ್ ಭಾಹಿಯಾ ಜೊತೆ
ಇತ್ತೀಚೆಗಷ್ಟೆ ಈ ಜೋಡಿ ವಿದೇಶ ಪ್ರವಾಸಕ್ಕೆ ಹೋಗಿ ಬಂತು. ಮುಂಬೈನಲ್ಲೂ ಸಹ ಕೈ ಕೈ ಹಿಡಿದು ಸುತ್ತಾಡುತ್ತಿದ್ದಾರೆ.
ವಿದೇಶ ಪ್ರವಾಸಕ್ಕೆ
ಕೃತಿ ಸನೊನ್ ಬಾಯ್ಫ್ರೆಂಡ್ ಉದ್ಯಮಿಯಾಗಿದ್ದು ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಉದ್ಯಮ ಹೊಂದಿದ್ದಾರೆ.
ಯಾರು ಈ ಹುಡುಗ?
ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹಾಟ್ ಬೆಡಗಿ ನೋರಾ ಫತೇಹಿ
ಇದನ್ನೂ ನೋಡಿ