ನಟಿ ಕೃತಿ ಸನೋನ್​ ಮನೆಯಲ್ಲಿ ಹೇಗಿದೆ ದೀಪಾವಳಿ ಸಡಗರ? ಫೋಟೋ ನೋಡಿ

13 Nov 2023

Pic credit - instagram

ಖ್ಯಾತ ಕಲಾವಿದೆ ಕೃತಿ ಸನೋನ್​ ಅವರು ಬಹಳ ಖುಷಿಯಿಂದ ಹಬ್ಬ ಆಚರಿಸಿದ್ದಾರೆ.

ಭಾರಿ ಖುಷಿ

ದೀಪಾವಳಿ ಹಬ್ಬದ ದಿನ ಕೃತಿ ಸನೋನ್​ ಮನೆಯವರು ಪಂಜಾಬಿ ಊಟ ಸವಿದಿದ್ದಾರೆ.

ಪಂಜಾಬಿ ಊಟ

ಮನೆಯ ತುಂಬೆಲ್ಲ ರಂಗೋಲಿ ಬಿಡಿಸುವ ಮೂಲಕ ಹಬ್ಬ ಆಚರಿಸಿದ ಕೃತಿ ಸನೋನ್​.

ಬಣ್ಣದ ರಂಗೋಲಿ

ಹಬ್ಬದ ಸಂಭ್ರಮವನ್ನು ಹೆಚ್ಚು ಮಾಡಲು ಕೃತಿ ಸನೋನ್​ ಚಂದದ ಬಟ್ಟೆ ಧರಿಸಿದ್ದಾರೆ.

ಕಲರ್​ಫುಲ್​ ಬಟ್ಟೆ

ಕೃತಿ ಸನೋನ್​ ಅವರ ಸಹೋದರಿ ನೂಪುರ್​ ಸನೋನ್​ ಕೂಡ ಹಬ್ಬದಲ್ಲಿ ಭಾಗಿ ಆಗಿದ್ದಾರೆ.

ಸಹೋದರಿ ಜತೆ

ತಮ್ಮ ಕುಟುಂಬದ ಜೊತೆ ಕೃತಿ ಸನೋನ್ ಅವರು ಖುಷಿಯಿಂದ ಪೋಸ್​ ನೀಡಿದ್ದಾರೆ.

ಹ್ಯಾಪಿ ಫ್ಯಾಮಿಲಿ

ಈ ವರ್ಷ ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದರಿಂದ ಕೃತಿ ಸನೋನ್​ ಅವರಿಗೆ ಹಬ್ಬ ವಿಶೇಷವಾಗಿದೆ.

ವಿಶೇಷ ವರ್ಷ

ಚಿತ್ರರಂಗದಲ್ಲಿ ಕೃತಿ ಸನೋನ್​ ಅವರಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಲೇ ಇದೆ.

ಹೆಚ್ಚಿದ ಬೇಡಿಕೆ

Next: ಜನರೆಲ್ಲ ರಶ್ಮಿಕಾ ಮಂದಣ್ಣ ಅಂತ ನಂಬಿಕೊಂಡಿದ್ದ ಹುಡುಗಿ ಇವರೇ ನೋಡಿ..