ಬಾಲಿವುಡ್ ನಟಿ ಕೃತಿ ಸೆನನ್ ಧರಿಸಿರುವ ಈ ಉಡುಪಿನ ಬೆಲೆ ಎಷ್ಟು ಲಕ್ಷ ರೂಪಾಯಿ ಗೊತ್ತೆ?

06 Feb 2024

Author : Manjunatha

ಬಾಲಿವುಡ್ ನಟಿ ಕೃತಿ ಸೆನನ್ ಇತ್ತೀಚೆಗಷ್ಟೆ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಟ್ಯಾಲೆಂಟ್ ಜೊತೆಗೆ ಸೌಂದರ್ಯವೂ ಜೊತೆಯಾಗಿರುವ ನಟಿ ಕೃತಿ.

ಬಾಲಿವುಡ್ ನಟಿ

ಕೃತಿ ಸೆನನ್ ಇನ್​ಸ್ಟಾ ಮಾಡೆಲ್ ಸಹ ಆಗಿದ್ದು ಆಗಾಗ್ಗೆ ತಮ್ಮ ಗ್ಲಾಮರಸ್ ಚಿತ್ರಗಳನ್ನು ಇನ್​ಸ್ಟಾನಲ್ಲಿ ಅಪ್​ಲೋಡ್ ಮಾಡುತ್ತಿರುತ್ತಾರೆ.

ಇನ್​ಸ್ಟಾ ಮಾಡೆಲ್

ಹೂಗಳ ಚಿತ್ರವಿರುವ ಮಿನಿ ಮಾದರಿಯ ಉಡುಗೆಯೊಂದನ್ನು ಕೃತಿ ಸೆನನ್ ತೊಟ್ಟುಕೊಂಡು ಕೆಲ ಚಿತ್ರಗಳನ್ನು ಅಪ್​ಲೋಡ್ ಮಾಡಿದ್ದಾರೆ.

ಮಿನಿ ಮಾದರಿಯ ಉಡುಗೆ

ಕೃತಿ ಸೆನನ್ ಧರಿಸಿರುವ ಈ ಉಡುಗೆಯ ಹೆಸರು ಫ್ಲೋರಲ್ ಪ್ರಿಂಟೆಡ್ ಮಿನಿ ಡ್ರಸ್. ಪಿಂಕು ಬಣ್ಣದ ಹೂಗಳ ಚಿತ್ರಗಳನ್ನು ಈ ಉಡುಪು ಹೊಂದಿದೆ.

ಫ್ಲೋರಲ್ ಪ್ರಿಂಟೆಡ್ ಮಿನಿ 

ನೋಡಲು ಸರಳವಾಗಿ ಕಾಣುವ ಈ ಈ ಪುಟ್ಟ ಉಡುಗೆಯ ಬೆಲೆ ಬರೋಬ್ಬರಿ 1.74 ಲಕ್ಷ ರೂಪಾಯಿಗಳು.

ಉಡುಗೆಯ ಬೆಲೆ ಎಷ್ಟು?

ಭಿನ್ನ ಮಾದರಿಯ ನೆಕ್, ದೊಗಳೆ ಸ್ಲೀವ್ ಹಾಗೂ 3ಡಿ ಮಾದರಿಯ ಪ್ರಿಂಟಿಂಗ್ ಹೊಂದಿರುವ ಈ ಬಟ್ಟೆ ಮಾಗ್ಡಾ ಬಟ್ರೀಮ್ ಬ್ರ್ಯಾಂಡ್​ನದ್ದು.

3ಡಿ ಪ್ರಿಂಟಿಂಗ್ ಇದೆ

ಮಾಗ್ಡಾ ಬಟ್ರೀಮ್ ಬಹಳ ಜನಪ್ರಿಯ ಬ್ರ್ಯಾಂಡ್. ಹಲವು ಗ್ಲಾಮರಸ್ ಉಡುಗೆಗಳನ್ನು ಈ ಸಂಸ್ಥೆ ವಿನ್ಯಾಸ ಮಾಡಿ ಮಾರಾಟ ಮಾಡುತ್ತದೆ.

ಮಾಗ್ಡಾ ಬಟ್ರೀಮ್

ಕೃತಿ ಸೆನನ್ ನಟನೆಯ ‘ತೇರಿ ಬಾತೋಮೆ ಐಸಾ ಉಲುಜಾ ಜಿಯಾ’ ಸಿನಿಮಾ ಫೆಬ್ರವರಿ 9ರಂದು ಬಿಡುಗಡೆ ಆಗಲಿದೆ.

ಕೃತಿ ಸೆನನ್ ಸಿನಿಮಾ

‘ತೇರಿ ಬಾತೋಮೆ ಐಸಾ ಉಲುಜಾ ಜಿಯಾ’ ಸಿನಿಮಾದಲ್ಲಿ ಕೃತಿ ಸೆನನ್ ರೋಬೋಟ್​ ಪಾತ್ರದಲ್ಲಿ ನಟಿಸಿದ್ದಾರೆ.

ರೋಬೋಟ್​ ಪಾತ್ರ

ಬಾಲಿವುಡ್ ನಟಿ ನೋರಾ ಫತೇಹಿ ಹಿಡಿದಿರುವ ಬ್ಯಾಗಿನ ಬೆಲೆ ಎಷ್ಟು ಗೊತ್ತೆ?