‘ಕ್ರೂ’ ಸಿನಿಮಾದಿಂದ ಗೆದ್ದು ಬೀಗಿದ ಬಾಲಿವುಡ್​ ನಟಿ ಕೃತಿ ಸನೋನ್​.

02 April 2024

Pic credit - instagram

Author: Madankumar

ಬಾಲಿವುಡ್​ನ ‘ಕ್ರೂ’ ಸಿನಿಮಾದಲ್ಲಿ ಕಾಮಿಡಿ ಕಥಾಹಂದರ ಇದೆ.

ಕಾಮಿಡಿ ಸಿನಿಮಾ

ಮಹಿಳೆಯರೇ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಕ್ರೂ’ ಸಿನಿಮಾ.

ಮಹಿಳಾ ಪ್ರಧಾನ

ಈ ಸಿನಿಮಾದಲ್ಲಿ ಕೃತಿ ಸನೋನ್​ ಗಗನ ಸಖಿಯ ಪಾತ್ರ ಮಾಡಿದ್ದಾರೆ.

ಗಗನ ಸಖಿಯಾಗಿ

ಇತ್ತೀಚೆಗೆ ಬಿಡುಗಡೆಯಾದ ‘ಕ್ರೂ’ ಸಿನಿಮಾ ಸೂಪರ್​ ಹಿಟ್​ ಆಗಿದೆ.

ಸೂಪರ್​ ಹಿಟ್​

ವಿಶ್ವ ಬಾಕ್ಸ್​ ಆಫೀಸ್​ನಲ್ಲಿ 3 ದಿನಕ್ಕೆ 62 ಕೋಟಿ ರೂ. ಗಳಿಸಿದ ಸಿನಿಮಾ.

ಬಾಕ್ಸ್​ ಆಫೀಸ್​

ಚಿತ್ರಮಂದಿರದಲ್ಲಿ ‘ಕ್ರೂ’ ನೋಡಿದ ಜನರು ಮೆಚ್ಚುಗೆ ಸೂಚಿಸಿದ್ದಾರೆ.

ಜನರ ಮೆಚ್ಚುಗೆ

ಗಗನ ಸಖಿಯರ ಬದುಕಿನ ಕಹಾನಿಗೆ ನೀಡಲಾಗಿದೆ ಹಾಸ್ಯದ ಸ್ಪರ್ಶ.

ನಗಿಸುವ ಕಥೆ

‘ಕ್ರೂ’ ಸಿನಿಮಾದ ಗೆಲುವಿನಿಂದ ಕೃತಿ ಸನೋನ್​ ಬೇಡಿಕೆ ಹೆಚ್ಚಾಗಿದೆ.

ಹೆಚ್ಚಿದ ಬೇಡಿಕೆ

Next: ಯಶ್​ ರಾವಣನಾದರೆ, ಮಂಡೋದರಿ ಆಗ್ತಾರಾ ನಟಿ ಸಾಕ್ಷಿ ತನ್ವರ್​?