ನೀಲಿ ಬಣ್ಣ ಎಂದರೆ ಬಾಲಿವುಡ್​ ಬೆಡಗಿ ಕೃತಿ ಸನೋನ್​ಗೆ ಪಂಚಪ್ರಾಣ; ಇಲ್ಲಿದೆ ಸಾಕ್ಷಿ.

06 Nov 2023

Pic credit - instagram

ಕಡು ನೀಲಿ ಬಣ್ಣದ ಸೀರೆ ಧರಿಸಿ ನಟಿ ಕೃತಿ ಸನೋನ್​ ಅವರು ಫೋಟೋಶೂಟ್​ ಮಾಡಿಸಿದ್ದಾರೆ.

ನೀಲಿ ಸೀರೆಯಲ್ಲಿ..

ಕೃತಿ ಸನೋನ್​ ಅವರು ಫೋಟೋಶೂಟ್​ ಮಾಡಿಸಿದ ಬ್ಯಾಗ್ರೌಂಡ್​ ಕೂಡ ನೀಲಿಮಯ ಆಗಿದೆ.

ಹಿನ್ನೆಲೆಯೂ ನೀಲಿ

ತಮ್ಮ ನಿರ್ಮಾಣ ಸಂಸ್ಥೆಗೆ ‘ಬ್ಲೂ ಬಟರ್​ಫ್ಲೈ ಫಿಲ್ಮ್ಸ್​’ ಎಂದು ಹೆಸರು ಇಟ್ಟಿರುವ ಕಲಾವಿದೆ.

ಸಂಸ್ಥೆಯ ಹೆಸರು

ನೀಲಿ ಬಣ್ಣದ ಬಗ್ಗೆ ಇರುವ ವ್ಯಾಮೋಹದಿಂದಲೂ ಈ ರೀತಿ ಹೆಸರು ಇಟ್ಟಿದ್ದಾರೆ ಕೃತಿ ಸನೋನ್​.

ಇದು ಇಷ್ಟದ ಬಣ್ಣ

ನಟನೆಯಲ್ಲಿ ಗುರುತಿಸಿಕೊಂಡ ಕೃತಿ ಸನೋನ್​ ಅವರು ಈಗ ನಿರ್ಮಾಪಕಿ ಕೂಡ ಆಗಿದ್ದಾರೆ.

ನಿರ್ಮಾಪಕಿಯೂ

‘ಮಿಮಿ’ ಸಿನಿಮಾದಲ್ಲಿನ ಅಭಿನಯಕ್ಕೆ ಕೃತಿ ಸನೋನ್​ ಅವರಿಗೆ ಸಿಕ್ಕಿದೆ ರಾಷ್ಟ್ರ ಪ್ರಶಸ್ತಿ.

ರಾಷ್ಟ್ರ ಪ್ರಶಸ್ತಿ

ರಾಷ್ಟ್ರ ಪ್ರಶಸ್ತಿ ಸಿಕ್ಕ ಬಳಿಕ ಕೃತಿ ಸನೋನ್​ಗೆ ಬಾಲಿವುಡ್​ನಲ್ಲಿ ಸಖತ್​ ಬೇಡಿಕೆ ಸೃಷ್ಟಿಯಾಗಿದೆ.

ಬಹುಬೇಡಿಕೆಯ ನಟಿ

ಈ ವರ್ಷ ಕೃತಿ ಸನೋನ್​ ನಟಿಸಿದ ‘ಆದಿಪುರುಷ್​’, ‘ಗಣಪತ್​’ ಸಿನಿಮಾಗಳು ಸೋತಿವೆ.

ಸೋಲಿನ ಕಾಟ

Next: ನಟಿ ಕಂಗನಾ ರಣಾವತ್​ಗೆ 10 ಸಿನಿಮಾಗಳ ಸೋಲಿನ ನೋವು; ಇಲ್ಲಿದೆ ವಿವರ..