Krti Sanon1

ಕೃತಿ‌ ಸನೊನ್ ಕೈಯಲ್ಲಿ ಹಿಡಿದಿರುವ ಪುಟ್ಟ ಪರ್ಸ್​ನ ಬೆಲೆ ಕೆಲವು ಲಕ್ಷಗಳು

1714AUG 2024

 Manjunatha

TV9 Kannada Logo For Webstory First Slide
Krti Sanon2

ಬಾಲಿವುಡ್ ನಟಿ ಕೃತಿ ಸನೊನ್,‌ ಸೌಂದರ್ಯದ ಜೊತೆಗೆ ಪ್ರತಿಭೆಯೂ ಇರುವ ಕೆಲ ಅಪರೂಪದ ನಟಿಯರಲ್ಲಿ ಒಬ್ಬರು.

       ನಟಿ ಕೃತಿ ಸನೊನ್

Krti Sanon8

ನಟನೆಗೆ ರಾಷ್ಟ್ರಪ್ರಶಸ್ತಿಯನ್ನು ಪಡೆದಿರುವ ಕೆಲವೇ ಹಾಲಿ ನಾಯಕ ನಟಿಯರಲ್ಲಿ ಕೃತಿ ಒಬ್ಬರು. ಅವರ 'ಮೀಮಿ' ಸಿನಿಮಾದ ನಟನೆಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

    ನಟನೆಗೆ ರಾಷ್ಟ್ರಪ್ರಶಸ್ತಿ

Krti Sanon7

ನಟನೆ, ಸೌಂದರ್ಯದ ಜೊತೆಗೆ ಫ್ಯಾಷನ್ ಬಗ್ಗೆಯೂ ಕಾಳಜಿ ವಹಿಸುತ್ತಾರೆ ನಟಿ ಕೃತಿ ಸೆನನ್. ವಿಶೇಷವಾಗಿ ತಮ್ಮ ಉಡುಪಿನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ.

   ಸೌಂದರ್ಯ-ಫ್ಯಾಷನ್

ಕೃತಿ ಸೆನನ್ ತೀರ ಗ್ಲಾಮರಸ್ ಆದ ಉಡುಪು ಧರಿಸುವುದಿಲ್ಲ. ಆದರೆ ಉಡುಪು ಫ್ಯಾಷನೆಬಲ್ ಇರುವಂತೆ ನೋಡಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಧರಿಸಿದ್ದ ಉಡುಪು ಹಾಗೆಯೇ ಇತ್ತು.

  ಅತಿ ಗ್ಲಾಮರಸ್ ಉಡುಪು

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ಕೃತಿ, ನೋಡಲು ಸರಳವಾಗುವ ಕಾಣುವ ಉಡುಗೆ ಧರಿಸಿದ್ದರು. ಆದರೆ ಅದರ ಜೊತೆಗೆ ಹಿಡಿದಿದ್ದ ಪರ್ಸ್​ ಸರಳವಾಗಿದ್ದರು ಬಲು ದುಬಾರಿ.

     ಬಲು ದುಬಾರಿ ಪರ್ಸ್

ಈ ಚಿತ್ರದಲ್ಲಿ ಕೃತಿ ಕೈಯಲ್ಲಿ ಹಿಡಿದಿರುವ ಒಂದು ಮೊಬಲ್ ಸೇರಬಹುದಾದ ಪುಟ್ಟ ಪರ್ಸ್​ನ ಬೆಲೆ 2 ಲಕ್ಷ ರೂಪಾಯಿ. ಈ ಪರ್ಸ್ ವ್ಯಾಲೆಂಟಿನೋ ಬ್ರ್ಯಾಂಡ್​ನದ್ದು.

   ಪರ್ಸ್​ನ ಬೆಲೆ ಎಷ್ಟು?

ಕೃತಿ ಸೆನನ್ ಇತ್ತೀಚೆಗೆ ತಮ್ಮ ಬಾಯ್​ಫ್ರೆಂಡ್​ ಜೊತೆಗೆ ವಿದೇಶ ಪ್ರವಾಸ ಮಾಡುತ್ತಿದ್ದಾಗ ಫೋಟೊಕ್ಕೆ ಸೆರೆಯಾಗಿದ್ದರು. ಆದರೆ ಕೃತಿ ತಮಗೆ ಯಾರೂ ಬಾಯ್​ಫ್ರೆಂಡ್ ಇಲ್ಲವೆಂದು ಆ ಬಳಿಕ ಹೇಳಿದರು.

      ಕೃತಿ ಬಾಯ್​ಫ್ರೆಂಡ್

ಅನನ್ಯಾ ಪಾಂಡೆ ಧರಿಸಿರುವ ಈ ‘ಆಕ್ವಾ’ ಸೀರೆಯ ಬೆಲೆ ಎಷ್ಟು ಲಕ್ಷ?