ಸಹೋದರಿ ಜೊತೆ ಕೃತಿ ಸನೋನ್ ಗ್ರೀಸ್ ವೆಕೇಶನ್

05 Aug 2024

Pic credit - Instagram

Rajesh Duggumane

ಕೃತಿ ಸನೋನ್ ಅವರು ಗ್ರೀಸ್​​ ಪ್ರವಾಸ ತೆರಳಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಕೃತಿ ಸನೋನ್

ಕೃತಿ ಸನೋನ್ ಜೊತೆ ಅವರ ಸಹೋದರಿ ನೂಪುರ್ ಕೂಡ ಇದ್ದರು. ಅವರು ಕೃತಿ ಜೊತೆ ಪೋಸ್ ಕೊಟ್ಟಿದ್ದಾರೆ.

ಸಹೋದರಿ

ಕೃತಿ ಸನೋನ್ ಅವರು ಸಖತ್ ಬೋಲ್ಡ್ ಆಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರ ಲುಕ್ ಅನೇಕರಿಗೆ ಇಷ್ಟ ಆಗಿದೆ.

ಬೋಲ್ಡ್ ಲುಕ್

ಸಮುದ್ರ ತೀರದಲ್ಲಿ ಈ ಸಹೋದರಿಯರು ಸಮು ಕಳೆದಿದ್ದಾರೆ. ಐಷಾರಾಮಿ ಹೋಟೆಲ್​ನಲ್ಲಿ ಇವರು ಉಳಿದುಕೊಂಡಿದ್ದಾರೆ.

ಸಮುದ್ರ ತೀರ

ನೂಪುರ್ ಕೂಡ ನಟಿ, ಗಾಯಕಿ. ಅವರಿಗೆ ಚಿತ್ರರಂಗದ ಜೊತೆ ಒಳ್ಳೆಯ ನಂಟು ಬೆಳೆದಿದೆ.

ನೂಪುರ್ ಬಗ್ಗೆ

ಕೃತಿ ಸನೋನ್ ಅವರು ಗ್ರೀಸ್​​ನಲ್ಲಿ ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಆಗಿತ್ತು.

ಸಿಗರೇಟ್

ಕೃತಿ ಸನೋನ್ ಸಿಗರೇಟ್ ಸೇದಿದ್ದಕ್ಕೆ ಅನೇಕರು ಟೀಕೆ ವ್ಯಕ್ತಪಡಿಸಿದ್ದರು. ಕೆಲವರು ಅವರ ವಹಿಸಿಕೊಂಡುಬಂದಿದ್ದರು.

ಟೀಕೆ

ಮೊದಲ ಅವಾರ್ಡ್​ಗೆ ಮುತ್ತಿಟ್ಟ ಅಮೃತಾ ಪ್ರೇಮ್