ನಟಿ ಕೃತಿ ಸನೋನ್​ಗೆ ಒಂದು ಖುಷಿ, ಮತ್ತೊಂದು ಬೇಸರ; ಏನದು?

21 Oct 2023

Pic credit - instagram

ಇತ್ತೀಚೆಗೆ ಕೃತಿ ಸನೋನ್​ ಅವರು ರಾಷ್ಟ್ರ ಪ್ರಶಸ್ತಿ ಪಡೆದ ಖುಷಿಯಲ್ಲಿದ್ದಾರೆ.

ಪ್ರಶಸ್ತಿಯ ಖುಷಿ

ಕೃತಿ ಸನೋನ್​ ನಟಿಸಿದ ‘ಗಣಪತ್​’ ಸಿನಿಮಾ ಕಳಪೆ ಕಲೆಕ್ಷನ್​ ಮಾಡಿದೆ.

ಕಳಪೆ ಕಲೆಕ್ಷನ್​

‘ಗಣಪತ್​’ ಸಿನಿಮಾ ಮೊದಲ ದಿನ ಕೇವಲ 2.50 ಕೋಟಿ ರೂ. ಗಳಿಸಿದೆ.

ಮೊದಲ ದಿನ

ಈ ಸಿನಿಮಾದಲ್ಲಿ ಕೃತಿ ಸನೋನ್​ ಅವರು ಭರ್ಜರಿ ಆ್ಯಕ್ಷನ್​ ಕೂಡ ಮಾಡಿದ್ದಾರೆ.

ಆ್ಯಕ್ಷನ್​ ಕೂಡ

‘ಗಣಪತ್​’ ಸಿನಿಮಾದಲ್ಲಿ ಹೀರೋ ಆಗಿ ಟೈಗರ್​ ಶ್ರಾಫ್​ ಅಭಿನಯಿಸಿದ್ದಾರೆ.

ಟೈಗರ್​ ಶ್ರಾಫ್​

ಹಬ್ಬದ ಸಂದರ್ಭದಲ್ಲಿ ಹಲವು ಸಿನಿಮಾ ರಿಲೀಸ್​ ಆಗಿ ಪೈಪೋಟಿ ಹೆಚ್ಚಾಗಿದೆ.

ಭಾರಿ ಪೈಪೋಟಿ

ಕೃತಿ ಸನೋನ್​ ನಟಿಸಿದ ‘ಆದಿಪುರುಷ್​’ ಚಿತ್ರ ಸಹ ಈ ವರ್ಷ ಸೋಲು ಕಂಡಿದೆ.

ಆದಿಪುರುಷ್​

ಬಾಲಿವುಡ್​ನಲ್ಲಿ ಪ್ರತಿಭಾವಂತ ನಟಿಯಾಗಿ ಗುರುತಿಸಿಕೊಂಡಿದ್ದಾರೆ ಕೃತಿ ಸನೋನ್​.

ಪ್ರತಿಭಾವಂತೆ

ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಧರಿಸಿದ ಚಿತ್ರ ವಿಚಿತ್ರ ಮಾಸ್ಕ್​ಗಳು ಹೇಗಿವೆ ನೋಡಿ..