‘ಲಾಪತಾ ಲೇಡೀಸ್​’ ಖ್ಯಾತಿಯ 16ರ ಪ್ರಾಯದ ನಟಿ​ಗೆ 1 ಕೋಟಿ ಫಾಲೋವರ್ಸ್​

29 April 2024

Pic credit - instagram

Author: Madankumar

ಚಿಕ್ಕ ವಯಸ್ಸಿನಲ್ಲೇ ಅಪಾರ ಜನಪ್ರಿಯತೆ ಪಡೆದಿರುವ ನಟಿ ನಿತಾನ್ಷಿ ಗೋಯಲ್​.

ನಿತಾನ್ಷಿ ಗೋಯಲ್​

‘ಲಾಪತಾ ಲೇಡೀಸ್​’ ಚಿತ್ರದಲ್ಲಿ ನಿತಾನ್ಷಿ ಗೋಯಲ್​ ಅಭಿನಯಕ್ಕೆ ಸಿಕ್ತು ಮೆಚ್ಚುಗೆ.

ನಟನೆಗೆ ಮೆಚ್ಚುಗೆ

ಈ ಸಿನಿಮಾದಲ್ಲಿ ಫೂಲ್​ ಕುಮಾರಿ ಎಂಬ ಪಾತ್ರ ಮಾಡಿ ಗಮನ ಸೆಳೆದ ಕಲಾವಿದೆ.

ಫೂಲ್​ ಕುಮಾರಿ

ಮಾ.1ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು ‘ಲಾಪತಾ ಲೇಡೀಸ್​’ ಸಿನಿಮಾ.

ಸೂಪರ್​ ಸಿನಿಮಾ

ಏ.26ರಿಂದ ‘ಲಾಪತಾ ಲೇಡೀಸ್​’ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ವೀಕ್ಷಣೆಗೆ ಲಭ್ಯವಾಗಿದೆ.

ಈಗ ಒಟಿಟಿಯಲ್ಲಿ

ಆಮಿರ್​ ಖಾನ್​ ಮಾಜಿ ಪತ್ನಿ ಕಿರಣ್​ ರಾವ್​ ನಿರ್ದೇಶನದಲ್ಲಿ ಬಂದ ‘ಲಾಪತಾ ಲೇಡೀಸ್​’.

ನಿರ್ದೇಶನ?

ನಟ ಆಮಿರ್​ ಖಾನ್​ ಅವರು ‘ಲಾಪತಾ ಲೇಡೀಸ್​’ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ನಿರ್ಮಾಪಕರು?

ಇನ್​ಸ್ಟಾಗ್ರಾಮ್​ನಲ್ಲಿ 1 ಕೋಟಿಗೂ ಹೆಚ್ಚು ಫಾಲೋವರ್ಸ್​ ಹೊಂದಿರುವ ನಟಿ ನಿತಾನ್ಷಿ.

ಫಾಲೋವರ್ಸ್​

Next: ಅಯ್ಯೋ ಇದೆಂಥ ಬಟ್ಟೆ? ನಟಿಯ ಅವತಾರ ನೋಡಿ ಎಲ್ಲರಿಗೂ ಅಚ್ಚರಿ