ಆಸ್ಕರ್​ ಹಾದಿಯಲ್ಲಿ ‘ಲಾಪತಾ ಲೇಡೀಸ್​’; ಚಿತ್ರತಂಡಕ್ಕೆ ಸಖತ್ ಖುಷಿ.

24 September 2024

Pic credit - instagram

Author: Madankumar

ಭಾರತದಿಂದ ಆಸ್ಕರ್ ಕಣಕ್ಕೆ ಸ್ಪರ್ಧಿಸಲು ಅಧಿಕೃತವಾಗಿ ಆಯ್ಕೆಯಾದ ಸಿನಿಮಾ.

ಅಧಿಕೃತ ಆಯ್ಕೆ

Pic credit - instagram

ಯುವ ನಟಿ ಪ್ರತಿಭಾ ರಂಟಾ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ.

ಪ್ರತಿಭಾ ರಂಟಾ

Pic credit - instagram

ನಿರ್ದೇಶಕಿ ಕಿರಣ್ ರಾವ್ ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿ ಮೆಚ್ಚುಗೆ ಗಳಿಸಿದ್ದಾರೆ.

ಕಿರಣ್​ ರಾವ್​

Pic credit - instagram

ಹೊಸ ನಟ ಸ್ಪರ್ಶ್​ ಶ್ರೀವಾಸ್ತವ್​ ಅವರು ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.

ಸ್ಪರ್ಶ್ ಶ್ರೀವಾಸ್ತವ್

Pic credit - instagram

ಫೋಲ್ ಎಂಬ ಪಾತ್ರ ಮಾಡಿ ಎಲ್ಲರ ಗಮನ ಸೆಳೆದ ನಟಿ ನಿತಾಂಶಿ ಗೋಯಲ್​.

ನಿತಾಂಶಿ ಗೋಯಲ್​

Pic credit - instagram

ಆಸ್ಕರ್​ ಸ್ಪರ್ಧೆಗೆ ಆಯ್ಕೆ ಆಗಿದ್ದಕ್ಕೆ ಚಿತ್ರತಂಡದವರು ಸೆಲೆಬ್ರೇಷನ್​ ಆರಂಭಿಸಿದ್ದಾರೆ.

ಸೆಲೆಬ್ರೇಷನ್​ ಶುರು

Pic credit - instagram

ಈ ಸಿನಿಮಾವನ್ನು ಬಾಲಿವುಡ್​ ನಟ ಆಮಿರ್ ಖಾನ್​ ನಿರ್ಮಾಣ ಮಾಡಿದ್ದಾರೆ.

ಆಮಿರ್​ ಖಾನ್​ ಚಿತ್ರ

Pic credit - instagram

Next: ಬ್ಯಾಕ್​ಲೆಸ್​ ಫೋಟೋಶೂಟ್​: ಕನ್ನಡದ ಈ ನಟಿ ಯಾರು ಅಂತ ಗೊತ್ತಾಯ್ತಾ?