ನಿವೇದಿತಾ ಗೌಡಗೆ ಸಿಕ್ಕಾಪಟ್ಟೆ ಇಷ್ಟ ಆಯ್ತು ಈ ಡ್ರೆಸ್​.

17 October 2024

Pic credit - instagram

Author: Madankumar

ನಿವೇದಿತಾ ಅವರ ಫ್ಯಾಷನ್​ ಸೆನ್ಸ್​ ಕಂಡು ವಾವ್ ಎನ್ನುತ್ತಾರೆ ಫ್ಯಾನ್ಸ್.

ನಿವಿ ಫ್ಯಾಷನ್

Pic credit - instagram

ಹೊಚ್ಚ ಹೊಸ ಫೋಟೋಗಳನ್ನು ಹಂಚಿಕೊಂಡ ನಿವೇದಿತಾ ಗೌಡ.

ಲೇಟೆಸ್ಟ್ ಫೋಟೋ

Pic credit - instagram

ಇದೇ ಡ್ರೆಸ್​ ಧರಿಸಿ ನಿವೇದಿತಾ ಗೌಡ ಅವರು ಸರಣಿ ಪೋಸ್ಟ್ ಮಾಡಿದ್ದಾರೆ.

ಸರಣಿ ಪೋಸ್ಟ್

Pic credit - instagram

ಅಷ್ಟರಮಟ್ಟಿಗೆ ನಿವೇದಿತಾ ಅವರಿಗೆ ಈ ಚಂದದ ಡ್ರೆಸ್ ಇಷ್ಟ ಆದಂತಿದೆ.

ಅಷ್ಟರಮಟ್ಟಿಗೆ

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ನಿವೇದಿತಾ ಅವರಿಗೆ 19 ಲಕ್ಷ ಫಾಲೋವರ್ಸ್ ಇದ್ದಾರೆ.

19 ಲಕ್ಷ ಮಂದಿ

Pic credit - instagram

ಹಲವು ಗೆಟಪ್​ಗಳಲ್ಲಿ ಕ್ಯಾಮೆರಾ ಎದುರು ನಿಂತು ಪೋಸ್ ನೀಡುವ ಸುಂದರಿ.

ಬಗೆಬಗೆಯ ಗೆಟಪ್

Pic credit - instagram

ಬಿಗ್ ಬಾಸ್​ ಕನ್ನಡ ಶೋನಿಂದ ಜನಪ್ರಿಯತೆ ಪಡೆದವರು ನಿವೇದಿತಾ ಗೌಡ.

ಬಿಗ್ ಬಾಸ್​ನಿಂದ

Pic credit - instagram

Pic credit - instagram

Next: ರಶ್ಮಿಕಾ ಮಂದಣ್ಣ ರೀತಿ ಹಲವು ಬಗೆಯ ಹಾರ್ಟ್​ ಮಾಡೋಕೆ ನಿಮಗೆ ಬರುತ್ತಾ?