ಹಲವಾರು ಪೋಸ್ಟರ್​ಗಳ ಮೂಲಕವೇ ಕ್ರೇಜ್​ ಹೆಚ್ಚಿಸಿದ ‘ಲಿಯೋ’ ಸಿನಿಮಾ.

05 Oct 2023

Pic credit - instagram

ನಟ ದಳಪತಿ ವಿಜಯ್​ ಅಭಿನಯದ ‘ಲಿಯೋ’ ಸಿನಿಮಾ ಮೇಲೆ ಮೂಡಿದೆ ನಿರೀಕ್ಷೆ.

ದಳಪತಿ ವಿಜಯ್​

‘ಲಿಯೋ’ ಚಿತ್ರಕ್ಕೆ ಸೆನ್ಸಾರ್​ ಪ್ರಕ್ರಿಯೆ ಮುಗಿದಿದ್ದು ‘ಯು/ಎ’ ಪ್ರಮಾಣಪತ್ರ ಸಿಕ್ಕಿದೆ.

ಸೆನ್ಸಾರ್​ ಪ್ರಕ್ರಿಯೆ

ಸ್ಟಾರ್​ ಡೈರೆಕ್ಟರ್​ ಲೋಕೇಶ್​ ಕನಗರಾಜ್​ ಅವರು ‘ಲಿಯೋ’ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಲೋಕೇಶ್​ ಕನಗರಾಜ್​

ಖ್ಯಾತ ನಟಿ ತ್ರಿಷಾ ಕೃಷ್ಣನ್​ ಅವರಿಗೆ ಈ ಸಿನಿಮಾದಲ್ಲಿ ಒಂದು ಮುಖ್ಯವಾದ ಪಾತ್ರ ಇದೆ.

ತ್ರಿಷಾ ಕೃಷ್ಣನ್​

ದಕ್ಷಿಣ ಭಾರತದಲ್ಲಿ ಡಿಮ್ಯಾಂಡ್​ ಹೆಚ್ಚಿಸಿಕೊಂಡ ಸಂಜಯ್​ ದತ್​ ಈ ಚಿತ್ರದಲ್ಲಿ ನಟಿಸಿದ್ದಾರೆ.

ಸಂಜಯ್​ ದತ್​

ಹಿರಿಯ ನಟ ಅರ್ಜುನ್ ಸರ್ಜಾ ಕೂಡ ‘ಲಿಯೋ’ ಸಿನಿಮಾದ ಮೂಲಕ ಅಬ್ಬರಿಸಲಿದ್ದಾರೆ.

ಅರ್ಜುನ್​ ಸರ್ಜಾ

ಬಿಗ್​ ಬಜೆಟ್​ನಲ್ಲಿ ಸಖತ್​ ಅದ್ದೂರಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ.

ಅದ್ದೂರಿ ಸಿನಿಮಾ

ಅಕ್ಟೋಬರ್​ 19ರಂದು ಗ್ರ್ಯಾಂಡ್​ ಆಗಿ ಬಹುಭಾಷೆಯಲ್ಲಿ ‘ಲಿಯೋ’ ಬಿಡುಗಡೆ ಆಗಲಿದೆ.

ಬಿಡುಗಡೆ ದಿನಾಂಕ

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ