ನಾಳೆ ಹಾಗೂ ನಾಡಿದ್ದು (ಅಕ್ಟೋಬರ್ 19-20) ಬಿಡುಗಡೆ ಆಗುತ್ತಿರುವ ಪ್ರಮುಖ ಸಿನಿಮಾಗಳು ಯಾವುವು? ಇಲ್ಲಿದೆ ಪಟ್ಟಿ

18 OCT 2023

ಅಕ್ಟೋಬರ್ 19ರಂದು ಹಲವು ಭಾಷೆಗಳಲ್ಲಿ ಸ್ಟಾರ್ ನಟರ ಪ್ರಮುಖ ಸಿನಿಮಾಗಳು ಬಿಡುಗಡೆ ಆಗಲಿದೆ.

ಸ್ಟಾರ್ ನಟರ ಸಿನಿಮಾ

ಶಿವರಾಜ್ ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ಬಿಡುಗಡೆ ಆಗುತ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ.

'ಘೋಸ್ಟ್'

ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ.

'ಲಿಯೋ' ಸಿನಿಮಾ

ತೆಲುಗಿನ ಸ್ಟಾರ್ ನಟ ಬಾಲಕೃಷ್ಣ ನಟಿಸಿರುವ 'ಭಗವಂತ್ ಕೇಸರಿ' ಸಿನಿಮಾ ಬಿಡುಗಡೆ ಆಗುತ್ತಿದೆ. ಕನ್ನಡತಿ ಶ್ರೀಲೀಲಾ ಸಿನಿಮಾದಲ್ಲಿ ನಟಿಸಿದ್ದಾರೆ.

'ಭಗವಂತ್ ಕೇಸರಿ'

ರವಿತೇಜ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಟೈಗರ್ ನಾಗೇಶ್ವರ್ ರಾವ್' ಸಿನಿಮಾ ಸಹ ಬಿಡುಗಡೆ ಆಗುತ್ತಿದೆ.

'ಟೈಗರ್ ನಾಗೇಶ್ವರ್ ರಾವ್'

ಟೈಗರ್ ಶ್ರಾಫ್ ನಟನೆಯ ಆಕ್ಷನ್ ಸಿನಿಮಾ 'ಗಣ್​ಪತ್' ಸಿನಿಮಾ ಬಿಡುಗಡೆ ಆಗುತ್ತಿದೆ.

'ಗಣ್​ಪತ್'

ಹಿಂದಿಯ ಪ್ರೇಮಕತಾ ಸಿನಿಮಾ 'ಯಾರಿಯಾ 2' ಅಕ್ಟೋಬರ್ 20ಕ್ಕೆ ಬಿಡುಗಡೆ ಆಗುತ್ತಿದೆ.

'ಯಾರಿಯಾ 2'

ಅಕ್ಟೋಬರ್ 19 ಹಾಗೂ ಅಕ್ಟೋಬರ್ 20ರಂದು ಹಲವು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗುತ್ತಿವೆ.

ಬಾಕ್ಸ್ ಆಫೀಸ್ ವಾರ್

ಬಿಂದಾಸ್ ಆಗಿ ಸಮಯ ಕಳೆದ ಪೂಜಾ ಹೆಗ್ಡೆ