24 January 2023

ಜಯಂತ್​​ ಕಾಯ್ಕಿಣಿಯವರ ಅದ್ಭುತ ಸಾಲುಗಳು ಇಲ್ಲಿವೆ

Pic Credit - Facebook

Author :Akshatha Vorkady

ಜಯಂತ್ ಕಾಯ್ಕಿಣಿ

ಕನ್ನಡದ ಸಾಹಿತಿ ಮತ್ತು ಕವಿ ಜಯಂತ್ ಕಾಯ್ಕಿಣಿಯವರು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

Pic Credit - Facebook

ಜಯಂತ್ ಕಾಯ್ಕಿಣಿ

ಕನ್ನಡ ಸಾಕಷ್ಟು ಸಿನಿಮಾಗಳ ಹಾಡಿಗೆ ಜಯಂತ ಕಾಯ್ಕಿಣಿಯವರು ಸುಂದರವಾಗಿ ಸಾಹಿತ್ಯ ಬರೆದಿದ್ದಾರೆ.

Pic Credit - Facebook

ಜಯಂತ್ ಕಾಯ್ಕಿಣಿ

ಸದಾ ಮನಸ್ಸಿಗೆ ಮುಟ್ಟುವ ಕಾಯ್ಕಿಣಿಯವರ ಕೆಲವು ಅದ್ಭುತ ಸಾಲುಗಳು ಇಲ್ಲಿವೆ

Pic Credit - Facebook

ಸವಾರಿ 2(ನಿನ್ನ ದನಿಗಾಗಿ)

ಎಲ್ಲೇ ನಾ ಹೋದರೂ, ಗಮನ ಇಲ್ಲೇ ಇದೆ ಸನಿಹವೇ ನೀ ಬೇಕೆನ್ನುವ, ಹಠವೂ ಹೆಚ್ಚಾಗಿದೆ ಈಗ, ಚಂದ್ರನ ಒಪ್ಪಿಗೆ ಬೇಕೇನು ಸಲ್ಲಾಪಕೆ

Pic Credit - Facebook

ಮುಗುಳು ನಗೆ (ರೂಪಸಿ)

ರೂಪಸಿ ಸುಮ್ಮನೆ ಹೇಗಿರಲಿ ನಿನ್ನನು ನೋಡುತ ಕೂತು..? ಕೋಪಿಸಿಕೊಳ್ಳದೆ ಜ್ನ್ಯಾಪಿಸು ನೀ, ಮರೆತರೆ ಮುಂದಿನ ಮಾತು

Pic Credit - Facebook

ಪರಮಾತ್ಮ(ತನ್ಮಯಳಾದೆನು)

ನೆನಪನ್ನು ರಾಶಿ ಹಾಕಿ ಎಣಿಸುತ್ತ ಕೂರಲೇನು ಕನ್ನಡಿಯಲಿ ನಾ ಹುಡುಕಲೇ ನಗುವೊಂದನು ಒರೆಸುವ ಮುನ್ನವೇ

Pic Credit - Facebook

ಮಿಲನ (ಮಳೆ ನಿಂತು ಹೋದ ಮೇಲೆ)

ಕಣ್ಣು ತೆರೆದು ಕಾಣುವ ಕನಸೇ ಜೀವನ ಸಣ್ಣ ಹಠವ ಮಾಡಿದೆ ಹೃದಯ ಈ ದಿನ ಎದೆಯ ದೂರವಾಣಿಯ ಕರೆಯ ರಿಂಗಣ ಕೇಳು ಜೀವವೇ ಏತಕೀ ಕಂಪನ

Pic Credit - Facebook

ಮೊಗ್ಗಿನ ಮನಸು (ಮಳೆ ಬರುವ ಹಾಗಿದೆ)

ನಿನ್ನ ನಗುವಿನಲ್ಲೇ ನನ್ನ ನಸುಕು ನಿನ್ನ ರೂಪಧರಿಸಿ ಬಂದು ನಲಿದಾಡಿದೆ ಬೆಳಕು ಗೆಳೆಯ ನೀನು ಬಳಿಯೇ ಅನುಕ್ಷಣವು ಬೇಕಾಗಿದೆ ದಿನಕೆ ನೂರು ಬಾರಿ ನೀನು ಪ್ರೀತಿ ಹೇಳಬೇಕಿದೆ

Pic Credit - Facebook