ಇನ್ನಷ್ಟು ಗ್ಲಾಮರಸ್​ ಆಗಿ ಕಾಣಿಸಿಕೊಂಡ ‘ಅರ್ಜುನ್​ ರೆಡ್ಡಿ’ ನಟಿ ಶಾಲಿನಿ ಪಾಂಡೆ.

24 June 2024

Pic credit - instagram

Author: Madankumar

ಮೊದಲ ಸಿನಿಮಾ ‘ಅರ್ಜುನ್​ ರೆಡ್ಡಿ’ಯಲ್ಲೇ ಬೋಲ್ಡ್​ ಪಾತ್ರ ಮಾಡಿದ್ದ ನಟಿ ಶಾಲಿನಿ.

ಬೋಲ್ಡ್​ ಪಾತ್ರಗಳಿಂದ..

ಶಾಲಿನಿ ಪಾಂಡೆ ಅವರು ಸ್ವಿಮಿಂಗ್​ ಪೂಲ್​ನಲ್ಲಿ ಗ್ಲಾಮರಸ್​ ಆಗಿ ಪೋಸ್ ನೀಡಿದ್ದಾರೆ.

ಈಜು ಕೊಳದಲ್ಲಿ..

ಕ್ಯೂಟ್​ ಎಕ್ಸ್​ಪ್ರೆಷನ್​ ನೀಡಿದ ಶಾಲಿನಿಯ ಫೋಟೋಗಳಿಗೆ ಫ್ಯಾನ್ಸ್​ ಲೈಕ್​ ಮಾಡಿದ್ದಾರೆ.

ಕ್ಯೂಟ್​ ಎಕ್ಸ್​ಪ್ರೆಷನ್​

ಶಾಲಿನಿ ಅವರು ಹಿಂದಿ, ತೆಲುಗು, ತಮಿಳು ಭಾಷೆಯ ಚಿತ್ರರಂಗದಲ್ಲಿ ಫೇಮಸ್​ ಆಗಿದ್ದಾರೆ.

ಹಿಂದಿ, ತೆಲುಗು, ತಮಿಳು

ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆ ಆದ ‘ಮಹಾರಾಜ್​’ ಸಿನಿಮಾದಲ್ಲಿ ಶಾಲಿನಿ ನಟನೆ.

‘ಮಹಾರಾಜ್​’ ನಟಿ

ಶಾಲಿನಿ ಪಾಂಡೆ ಅವರು ಚಿತ್ರರಂಗದಲ್ಲಿ ಸೋಲು, ಗೆಲುವು ಎರಡನ್ನೂ ನೋಡಿದ್ದಾರೆ.

ಸೋಲು-ಗೆಲುವು

ವಿಜಯ್​ ದೇವರಕೊಂಡ, ರಣವೀರ್​ ಸಿಂಗ್​ ಮುಂತಾದ ಹೀರೋಗಳ ಜತೆ ಶಾಲಿನಿ ಸಿನಿಮಾ.

ಸ್ಟಾರ್​ ನಟರ ಜೊತೆ

ಇನ್​ಸ್ಟಾಗ್ರಾಮ್​​ನಲ್ಲಿ ಶಾಲಿನಿ ಅವರನ್ನು 20 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ.

ಎರಡು ಮಿಲಿಯನ್​

Next: ಅಂತರ್​ಧರ್ಮೀಯ ವಿವಾಹ; ಸೋನಾಕ್ಷಿ-ಝಹೀರ್​ ಸಂಭ್ರಮ ನೋಡಿ..