‘ಸಿನಿಮಾ ನನ್ನ ರಕ್ತದಲ್ಲಿದೆ’ ಎಂದ ಮಹೇಶ್​ ಬಾಬು ಪುತ್ರಿ ಸಿತಾರಾ ಘಟ್ಟಮನೇನಿ.

13 Oct 2023

Pic credit - instagram

ಮಹೇಶ್​ ಬಾಬು ಮಗಳು ಎಂಬ ಕಾರಣಕ್ಕೆ ಸಿತಾರಾಗೆ ಸಿಕ್ಕಿದೆ ಅಪಾರ ಜನಪ್ರಿಯತೆ.

ಸ್ಟಾರ್​ ಕಿಡ್​

‘ನ್ಯಾಷನಲ್​ ಸಿನಿಮಾ ಡೇ’ ಪ್ರಯುಕ್ತ ವಿಶೇಷ ಪೋಸ್ಟ್​ ಮಾಡಿದ ಸಿತಾರಾ ಘಟ್ಟಮನೇನಿ.

ಸಿನಿಮಾ ಡೇ

ಸಿನಿಮಾ ರಂಗಕ್ಕೆ ತಮ್ಮ ಕುಟುಂಬ ನೀಡಿದ ಕೊಡುಗೆಯನ್ನು ನೆನೆದ ಮಹೇಶ್​ ಬಾಬು ಪುತ್ರಿ.

ಫಿಲ್ಮಿ ಕುಟುಂಬ

‘ಸಿನಿಮಾ ಎಂಬ ಪದಕ್ಕೆ ನನ್ನ ಬದುಕಿನಲ್ಲಿ ವಿಶೇಷ ಸ್ಥಾನವಿದೆ’ ಎಂದಿರುವ ಸ್ಟಾರ್​ ಕಿಡ್​.

ಸಿನಿಮಾ ಅಂದ್ರೆ

ಸಿತಾರಾಗೆ ತಂದೆ ಮಹೇಶ್​ ಬಾಬು, ತಾತ ಕೃಷ್ಣ ಅವರು ಸ್ಫೂರ್ತಿಯ ಮೂಲ ಆಗಿದ್ದಾರೆ.

ಸ್ಫೂರ್ತಿಯ ಮೂಲ

ಸಿನಿಮಾ ಹಿನ್ನೆಲೆಯ ಕುಟುಂಬದ ಭಾಗವಾಗಿ ಇರುವುದಕ್ಕೆ ಸಿತಾರಾಗೆ ಸಖತ್​ ಹೆಮ್ಮೆ.

ಹೆಮ್ಮೆಯ ಭಾವ

ತಮ್ಮ ಕುಟುಂಬಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಸಿತಾರಾ ಅವರು ಧನ್ಯವಾದ ತಿಳಿಸಿದ್ದಾರೆ.

ಧನ್ಯವಾದಗಳು

ಕೆಲವು ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಸಿತಾರಾ ರಾಯಭಾರಿ ಆಗಿ ಭಾರಿ ಸಂಭಾವನೆ ಪಡೆದಿದ್ದಾರೆ.

ಭಾರಿ ಸಂಭಾವನೆ

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ