Sreeleela_

ಕರ್ನಾಟಕದ ನಟಿ ಶ್ರೀಲೀಲಾ ಮೇಲೆ ತೆಲುಗು ಚಿತ್ರರಂಗದ ದೊಡ್ಡ ಸ್ಟಾರ್​ಗಳು ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ.

10 Jan 2024

TV9 Kannada Logo For Webstory First Slide

Author : Manjunatha

Sreeleela1

ಕನ್ನಡ ಸಿನಿಮಾದಿಂದ ನಟನಾ ವೃತ್ತಿ ಆರಂಭಿಸಿದ ನಟಿ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಕನ್ನಡದ ನಟಿ ಶ್ರೀಲೀಲಾ

Sreeleela2

ತೆಲುಗು ಚಿತ್ರರಂಗದ ದೊಡ್ಡ ಸ್ಟಾರ್ ನಟರೊಟ್ಟಿಗೆ ಶ್ರೀಲೀಲಾ ನಟಿಸಿದ್ದಾರೆ, ನಟಿಸುತ್ತಿದ್ದಾರೆ, ನಟಿಸಲಿದ್ದಾರೆ.

ಸಿನಿಮಾಗಳಲ್ಲಿ ಬ್ಯುಸಿ

Sreeleela9

‘ಗುಂಟೂರು ಖಾರಂ’ ಸಿನಿಮಾನಲ್ಲಿ ಸ್ಟಾರ್ ನಟ ಮಹೇಶ್ ಬಾಬು ಎದುರು ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದು, ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

ಮಹೇಶ್ ಬಾಬು 

‘ಗುಂಟೂರು ಖಾರಂ’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಹೇಶ್ ಬಾಬು ಶ್ರೀಲೀಲಾ ಮೇಲೆ ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ.

ಹೊಗಳಿಕೆಯ ಸುರಿಮಳೆ

ಶ್ರೀಲೀಲಾ ಅಷ್ಟು ಶ್ರಮ ಹಾಕಿ ಕೆಲಸ ಮಾಡುವ, ಸಮರ್ಪಣಾ ಭಾವದಿಂದ ಕೆಲಸ ಮಾಡುವ ನಟಿಯನ್ನೇ ನಾನು ನೋಡಿಲ್ಲ ಎಂದಿದ್ದಾರೆ.

ಕೊಂಡಾಡಿದ ಮಹೇಶ್

ಶ್ರೀಲೀಲಾ ಬಹಳ ಎಂಜಾಯ್ ಮಾಡುತ್ತಾ ಕೆಲಸ ಮಾಡುತ್ತಿದ್ದಾರೆ. ಶ್ರೀಲೀಲಾ ಇದೇ ರೀತಿ ಮುಂದುವರೆದರೆ ಅವರಿಗೆ ಬಹಳ ದೊಡ್ಡ ಭವಿಷ್ಯ ಇದೆ ಎಂದಿದ್ದಾರೆ.

ದೊಡ್ಡ ಭವಿಷ್ಯ ಇದೆ

ಶ್ರೀಲೀಲಾರ ಡ್ಯಾನ್ಸ್ ಅನ್ನು ಸಹ ಮಹೇಶ್ ಬಾಬು ಬಹಳ ಕೊಂಡಾಡಿದ್ದಾರೆ. ಶ್ರೀಲೀಲಾ ಎದುರು ಡ್ಯಾನ್ಸ್ ಮಾಡುವುದು ಎಂಥಹಾ ನಟನಿಗೂ ಸವಾಲು ಎಂದಿದ್ದಾರೆ.

ಶ್ರೀಲೀಲಾ ಡ್ಯಾನ್ಸ್ ಅದ್ಭುತ

ಶ್ರೀಲೀಲಾ ಎಂದರೆ ತಮಗೂ ತಮ್ಮ ‘ಗುಂಟೂರು ಖಾರಂ’ ಚಿತ್ರತಂಡಕ್ಕೂ ಬಹಳ ಇಷ್ಟ. ಆಕೆಗೆ ಬಹಳ ಒಳ್ಳೆಯ ಭವಿಷ್ಯವಿದೆ ಎಂದಿದ್ದಾರೆ.

ಶ್ರೀಲೀಲಾ ಎಂದರೆ ಇಷ್ಟ

ಮತ್ತೆ ಒಂದಾಗುತ್ತಿದೆ ಸೋತದ್ದ ಜೋಡಿ, ಗೆಲ್ತಾರಾ ಜಾನ್ಹವಿ ಕಪೂರ್