ಬಾಲಿವುಡ್​ನ ವಿಭಿನ್ನ ಜೋಡಿಯಾಗಿದ್ದ ಮಲೈಕಾ ಅರೋರಾ, ಅರ್ಜುನ್ ಕಪೂರ್ ದೂರಾಗುತ್ತಿದ್ದಾರಂತೆ. ಕಾರಣವೇನು?

07 OCT 2023

ಕಳೆದ ಕೆಲವು ವರ್ಷಗಳಿಂದ ಸಹಜೀವನ ನಡೆಸುತ್ತಿದ್ದ ಬಾಲಿವುಡ್​ನ ವಿಭಿನ್ನ ಜೋಡಿ ಅರ್ಜುನ್ ಕಪೂರ್-ಮಲೈಕಾ ದೂರಾಗುತ್ತಿದ್ದಾರೆ ಎನ್ನಲಾಗಿದೆ.

ದೂರಾಗುತ್ತಿದ್ದಾರಾ?

ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್​ಗೆ ವಿಚ್ಛೇದನ ನೀಡಿ ಬಂದು ತನಗಿಂತಲೂ 12 ವರ್ಷ ಚಿಕ್ಕವ ಅರ್ಜುನ್ ಜೊತೆಗೆ ಜೀವನ ನಡೆಸುತ್ತಿದ್ದರು ಮಲೈಕಾ.

ಅರ್ಬಾಜ್ ವಿಚ್ಛೇದನ

ಯುವನಟ ಅರ್ಜುನ್ ಕಪೂರ್ ತನಗಿಂತ 12 ವರ್ಷ ಹಿರಿಯ ಮಹಿಳೆಯೊಟ್ಟಿಗೆ ಪ್ರೇಮದಲ್ಲಿ ಬಿದ್ದ ಬಗ್ಗೆ ಹಲವರು ಹಲವು ರೀತಿಯ ಕಮೆಂಟ್ ಮಾಡಿದ್ದರು.

12 ವರ್ಷ ಕಿರಿಯ ಅರ್ಜುನ್

ಯಾರು ಏನೇ ಮಾತನಾಡಿದರೂ ಮಲೈಕಾ ಹಾಗೂ ಅರ್ಜುನ್ ಪರಸ್ಪರ ಒಟ್ಟಿಗೆ, ಆರಾಮವಾಗಿ ಇದ್ದರು. ಆದರೆ ಈಗ ಅವರ ಸಂಬಂಧದಲ್ಲಿ ಬಿರುಕು ಮೂಡಿದೆ.

ಸಂಬಂಧದಲ್ಲಿ ಬಿರುಕು

ಮಲೈಕಾ ಹಾಗೂ ಅರ್ಜುನ್ ಕಪೂರ್ ಪರಸ್ಪರ ಒಪ್ಪಿಗೆಯ ಮೇರೆಗೆ ಒಬ್ಬರಿಂದೊಬ್ಬರು ದೂರಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ದೂರಾಗುತ್ತಿರುವ ಜೋಡಿ

ಇಬ್ಬರ ನಡುವೆ ಪರಸ್ಪರ ಪ್ರೀತಿ ಕಡಿಮೆ ಆಗಿದೆ. ಅಲ್ಲದೆ ಅರ್ಜುನ್ ಕಪೂರ್ ಬೇರೊಬ್ಬ ನಟಿಯೆಡೆ ಆಕರ್ಷಿತರಾಗಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಅರ್ಜುನ್ ಕಾರಣ

ಮಲೈಕಾ ಅರೋರಾ 1998ರಲ್ಲಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅನ್ನು ವಿವಾಹವಾಗಿದ್ದರು.

ಮೊದಲ ಮದುವೆ ಯಾವಾಗ

ಅರ್ಬಾಜ್ ಇಂದ 2016ರಲ್ಲಿ ಮಲೈಕಾ ದೂರಾದರು, 2017ರಲ್ಲಿ ಅಧಿಕೃತ ವಿಚ್ಛೇದನ ಪಡೆದರು. ಅರ್ಬಾಜ್-ಮಲೈಕಾಗೆ ಇಬ್ಬರು ಮಕ್ಕಳಿದ್ದಾರೆ.

ಇಬ್ಬರು ಮಕ್ಕಳು

ದಕ್ಷಿಣ-ಬಾಲಿವುಡ್ ಎರಡರಲ್ಲೂ ಬ್ಯುಸಿಯಾದ ‘ಸೀತಾ ರಾಮ‘ ಬೆಡಗಿ