ಕಿರು ಚಿತ್ರ ನಿರ್ಮಾಣ ಮಾಡಲಿದ್ದಾರೆ ಹಾಟ್ ನಟಿ ಮಲೈಕಾ ಅರೋರಾ
1306CT 2024
Manjunatha
ಮಲೈಕಾ ಅರೋರಾ ಬಾಲಿವುಡ್ನ ಜನಪ್ರಿಯ ನಟಿ, ವಯಸ್ಸು 51 ಆಗಿದ್ದರೂ ಈಗಲೂ ಗ್ಲಾಮರ್ ಹಾಗೆ ಉಳಿಸಿಕೊಂಡಿದ್ದಾರೆ.
ನಟಿ ಮಲೈಕಾ ಅರೋರಾ
ಮಲೈಕಾ ಈಗ ವೆಬ್ ಸರಣಿ, ಸಿನಿಮಾ ಹಾಗೂ ರಿಯಾಲಿಟಿ ಶೋ, ಜಾಹೀರಾತುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಹಲವು ಪ್ರಾಜೆಕ್ಟ್ನಲ್ಲಿ ಬ್ಯುಸಿ
ಇದೀಗ ಮಲೈಕಾ ಅರೋರ ಕಿರುಚಿತ್ರ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇದು ಅವರಿಗೆ ಹೊಸ ಕ್ಷೇತ್ರ.
ಕಿರುಚಿತ್ರ ನಿರ್ಮಾಣದಲ್ಲಿ
ಇತ್ತೀಚೆಗಷ್ಟೆ ಮಲೈಕಾ ಅರೋರಾ ಅವರ ತಂದೆ ನಿಧನವಾದರು, ಆಕಸ್ಮಿಕವಾಗಿ ಮಹಡಿಯಿಂದ ಬಿದ್ದು ಅವರು ಅಸುನೀಗಿದ್ದರು.
ಮಲೈಕಾ ತಂದೆ ನಿಧನ
ಅವರ ತಂದೆಯ ಜ್ಞಾಪಕಾರ್ತವಾಗಿ ಮಲೈಕಾ ಅರೋರಾ ಅವರು ಸಂಗೀತಮಯ ಕಿರುಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ತಂದೆಯ ಜ್ಞಾಪಕಾರ್ಥ
ಮಲೈಕಾ ಅರೋರಾ ತಮ್ಮ ತಂದೆಗೆ ಗೌರವ ಸಲ್ಲಿಸಲೆಂದು ಈ ಕಾರ್ಯವನ್ನು ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ತಂದೆಗೆ ಗೌರವ ಸಲ್ಲಿಸಲು
ಅಂದಹಾಗೆ ಮಲೈಕಾ ಅರೋರಾ, ತಮ್ಮ ಬಾಯ್ಫ್ರೆಂಡ್ ಅರ್ಜುನ್ ಕಪೂರ್ ಅವರಿಂದ ದೂರಾಗಿದ್ದಾರೆ. ಈಗ ಅವರು ಮತ್ತೆ ಸಿಂಗಲ್.
ಈಗ ಅವರು ಮತ್ತೆ ಸಿಂಗಲ್
‘ಪುಷ್ಪ 2’ ಐಟಂ ಹಾಡಿನಿಂದ ಶ್ರೀಲೀಲಾಗೆ ಕಾದಿದೆಯಾ ಆಪತ್ತು?
ಇದನ್ನೂ ನೋಡಿ