ಬ್ರೇಕಪ್​ ಬಳಿಕ ಗರ್ಲ್ಸ್​ ಗ್ಯಾಂಗ್​ ಜೊತೆ ಪ್ರವಾಸ ಮಾಡಿದ ಮಲೈಕಾ ಅರೋರಾ.

09 June 2024

Pic credit - instagram

Author: Madankumar

ಜನಪ್ರಿಯ ನಟಿ ಮಲೈಕಾ ಅರೋರಾ ಅವರಿಗೆ ಈಗ 50 ವರ್ಷ ವಯಸ್ಸು.

50ರ ಸುಂದರಿ

ಇಷ್ಟು ದಿನಗಳ ಕಾಲ ಅರ್ಜುನ್​ ಕಪೂರ್​ ಜೊತೆ ಇತ್ತು ಮಲೈಕಾ ಸಂಬಂಧ.

ಅರ್ಜುನ್ ಜೊತೆ

ಮಲೈಕಾ ಮತ್ತು ಅರ್ಜುನ್​ ಕಪೂರ್​ ಇತ್ತೀಚೆಗೆ ಬ್ರೇಕಪ್​ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಬ್ರೇಕಪ್​

ತಮ್ಮ ಗೆಳತಿಯರ ಜೊತೆ ಸೇರಿ ಮಲೈಕಾ ಅರೋರಾ ಅವರು ಟ್ರಿಪ್​ ಮಾಡುತ್ತಿದ್ದಾರೆ.

ಈಗ ಜಾಲಿ ಟ್ರಿಪ್​

ಎಂಜಾಯ್ ಮಾಡುತ್ತಿರುವ ಈ ಫೋಟೋಗಳನ್ನು ಹಂಚಿಕೊಂಡ ಮಲೈಕಾ ಅರೋರಾ.

ಫೋಟೋಗಳು

ಮಲೈಕಾ ಅರೋರಾ ಅವರು 50ನೇ ವಯಸ್ಸಿನಲ್ಲೂ ಈ ಪರಿ ಫಿಟ್ನೆಸ್​ ಕಾಡಿಕೊಂಡಿದ್ದಾರೆ.

ಫಿಟ್ನೆಸ್​ ಬ್ಯೂಟಿ

ಅರ್ಜುನ್​ ಕಪೂರ್​ ಜತೆಗಿನ ಬ್ರೇಕಪ್​ ಬಗ್ಗೆ ಪ್ರತಿಕ್ರಿಯೆ ನೀಡಲಿ ಎಂಬುದು ಜನರ ನಿರೀಕ್ಷೆ.

ಜನರ ನಿರೀಕ್ಷೆ

ಹಿಂದಿ ಚಿತ್ರರಂಗದಲ್ಲಿ ಮಲೈಕಾ ಅರೋರಾ ಅವರಿಗೆ ಈಗಲೂ ತುಂಬ ಬೇಡಿಕೆ ಇದೆ.

ಭಾರಿ ಬೇಡಿಕೆ

Next: ಡಿವೋರ್ಸ್​ ಪಡೆದ ನಿವೇದಿತಾ ಗೌಡಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ