ಈ ಫೋಟೋಸ್ ಕಂಡ ಮೇಲೆ ಮಲೈಕಾ ಅರೋರಾ ವಯಸ್ಸಿನ ಮೇಲೆ ನೆಟ್ಟಿಗರಿಗೆ ಅನುಮಾನ.

05 Aug 2024

Pic credit - instagram

Author: Madankumar

ಬಾಲಿವುಡ್​ನಲ್ಲಿ ಸುರ ಸುಂದರಿ ಮಲೈಕಾ ಅರೋರಾ ಅವರು ತುಂಬ ಫೇಮಸ್​ ಆಗಿದ್ದಾರೆ.

ಬಾಲಿವುಡ್​ ಬ್ಯೂಟಿ

Pic credit - instagram

ಬಳುಕುವ ಬಳ್ಳಿಯಂತೆ ಇರುವ ಮಲೈಕಾ ಅರೋರಾಗೆ ಈಗ ಬರೋಬ್ಬರಿ 50 ವರ್ಷ ವಯಸ್ಸು.

ವಯಸ್ಸು ಎಷ್ಟು?

Pic credit - instagram

ನಟಿಯ ಫಿಟ್ನೆಸ್​ ಮತ್ತು ಚೆಲುವು ಕಂಡು 50 ವರ್ಷ ವಯಸ್ಸು ಅಂತ ನಂಬುತ್ತಿಲ್ಲ ನೆಟ್ಟಿಗರು.

ಯಾಕೋ ಅನುಮಾನ

Pic credit - instagram

ಸಿನಿಮಾ, ಮಾಡೆಲಿಂಗ್​ ಕೆಲಸಗಳ ಬಿಡುವಿನಲ್ಲಿ ಫಾರಿನ್​ ಟ್ರಿಪ್​ ಮಾಡುತ್ತಿರುವ ಮಲೈಕಾ.

ಫಾರಿನ್​ ಟ್ರಿಪ್​

Pic credit - instagram

ನಟ ಅರ್ಜುನ್​ ಕಪೂರ್ ಜತೆ ಬ್ರೇಕಪ್​ ಮಾಡಿಕೊಂಡ ನಂತರ ಮಲೈಕಾ ಸಿಂಗಲ್​ ಆಗಿದ್ದಾರೆ.

ಸಿಂಗಲ್​ ಸುಂದ್ರಿ

Pic credit - instagram

ಅತ್ಯುತ್ತಮ ಡ್ಯಾನ್ಸರ್​ ಆಗಿರುವ ಆಗಿರುವ ಮಲೈಕಾ ಅನೇಕ ಐಟಂ ಸಾಂಗ್​ಗಳಲ್ಲಿ ನರ್ತಿಸಿದ್ದಾರೆ.

ಸಖತ್​ ಡ್ಯಾನ್ಸರ್​

Pic credit - instagram

ಒಂದಲ್ಲಾ ಒಂದು ಕಾರಣದಿಂದ ಸದಾ ಕಾಲ ಸುದ್ದಿಯಲ್ಲಿ ಇರುವ ಬೆಡಗಿ ಮಲೈಕಾ ಆರೋರಾ.

ಸದಾ ಸುದ್ದಿಯಲ್ಲಿ..

Pic credit - instagram

Next: ನಟಿ ಸಾರಾ ಅಲಿ ಖಾನ್​ ಧರಿಸಿದ ಈ ಮಿನಿ ಡ್ರೆಸ್​ ಬೆಲೆ 25 ಸಾವಿರ ರೂಪಾಯಿ