ಯೋಗಾಸನದಿಂದ ಫಿಟ್ನೆಸ್​ ಮತ್ತು ನೆಮ್ಮದಿ ಪಡೆದ ಮಲೈಕಾ ಅರೋರಾ.

15 December 2024

Pic credit - instagram

Author: Madankumar

ನಟಿ ಮಲೈಕಾ ಅರೋರಾ ಅವರು ಶಿಸ್ತಿನ ಜೀವನಶೈಲಿ ಪಾಲಿಸುತ್ತಾರೆ.

ಶಿಸ್ತಿನ ಜೀವನ

Pic credit - instagram

ಪ್ರತಿ ದಿನ ಮಲೈಕಾ ಅವರು ಯೋಗ ಮಾಡಲು ಸಮಯ ನೀಡುತ್ತಾರೆ.

ಯೋಗಕ್ಕೆ ಆದ್ಯತೆ

Pic credit - instagram

ಮಲೈಕಾ ಅರೋರಾ ಅವರ ಫಿಟ್ನೆಸ್​ ಹಿಂದಿದೆ ಯೋಗಾಸನದ ಗುಟ್ಟು.

ಫಿಟ್ನೆಸ್​ ಗುಟ್ಟು

Pic credit - instagram

ಫೋಟೋಗಳ ಮೂಲಕ ಇತರರಿಗೂ ಸ್ಫೂರ್ತಿ ತುಂಬಿದ್ದಾರೆ ಮಲೈಕಾ.

ಫೋಟೋಗಳು

Pic credit - instagram

51ನೇ ವಯಸ್ಸಿನಲ್ಲೂ ಬೇಡಿಕೆಯ ನಟಿ ಆಗಿದ್ದಾರೆ ಮಲೈಕಾ ಅರೋರಾ.

ಬೇಡಿಕೆಯ ನಟಿ

Pic credit - instagram

ವೈಯಕ್ತಿಕ ಜೀವನದಲ್ಲಿ ಮಲೈಕಾ ಅವರು ಹಲವು ಏಳು-ಬೀಳು ಕಂಡಿದ್ದಾರೆ.

ಏಳು-ಬೀಳು

Pic credit - instagram

ಯೋಗಾಭ್ಯಾಸದಿಂದ ಮಲೈಕಾ ಅವರಿಗೆ ಮಾನಸಿಕ ನೆಮ್ಮದಿಯೂ ಸಿಕ್ಕಿದೆ.

ಯೋಗಾಭ್ಯಾಸ

Pic credit - instagram

Pic credit - instagram

Next: ಗ್ಲಾಮರಸ್ ಅವತಾರಲ್ಲಿ ಸೀರೆ ಧರಿಸಿ ನಗು ಚೆಲ್ಲಿದ ಸೋನು ಶ್ರೀನಿವಾಸ್ ಗೌಡ