ಮಾಲ್ಡೀವ್ಸ್​ನಲ್ಲಿ ಗ್ಲಾಮರ್​ ಲೋಕ ಸೃಷ್ಟಿ ಮಾಡಿದ ಮಲೈಕಾ ಅರೋರಾ.

25 August 2024

Pic credit - instagram

Author: Madankumar

ಕೆಲಸಗಳಿಂದ ಬಿಡುವು ಪಡೆದಿರುವ ಮಲೈಕಾ ಅವರು ಮಾಲ್ಡೀವ್ಸ್​ಗೆ ತೆರಳಿದ್ದಾರೆ.

ರಜೆಯ ಮೋಜು

Pic credit - instagram

ಮಾಲ್ಡೀವ್ಸ್​ನ ಸುಂದರ ಲೊಕೇಷನ್​ಗಳಿಂದ ಫೋಟೋ ಹಂಚಿಕೊಂಡ ಸುಂದರಿ.

ಅಲ್ಲಿನ ಫೋಟೋ

Pic credit - instagram

ಮಲೈಕಾ ಅರೋರಾ ಅವರ ಈ ಹೊಸ ಫೋಟೋಗಳು ಸಖತ್​ ಗ್ಲಾಮರಸ್​ ಆಗಿವೆ.

ಸಿಕ್ಕಾಪಟ್ಟೆ ಗ್ಲಾಮರ್​

Pic credit - instagram

ವೈರಲ್ ಆದ ನಟಿಯ ಈ ಹಾಟ್​ ಫೋಟೋಗಳನ್ನು ನೋಡಿ ಕಣ್ಣರಳಿಸಿದ ಪಡ್ಡೆಗಳು.

ಪಡ್ಡೆಗಳಿಗೆ ಖುಷಿ

Pic credit - instagram

ಬಾಲಿವುಡ್​ ಸಿನಿಮಾಗಳಲ್ಲಿ ಹಲವು ವರ್ಷಗಳಿಂದ ನಟಿಸುತ್ತಿರುವ ಮಲೈಕಾ ಅರೋರಾ.

ಬಿ-ಟೌನ್ ಸುಂದ್ರಿ

Pic credit - instagram

ನಟಿಯಾಗಿ ಮಾತ್ರವಲ್ಲದೇ ಮಾಡೆಲ್​ ಆಗಿಯೂ ಮಲೈಕಾ ಅವರಿಗೆ ಬೇಡಿಕೆ ಇದೆ.

ಮಾಡೆಲ್​ ಕೂಡ

Pic credit - instagram

ಸೂಪರ್​ ಡ್ಯಾನ್ಸರ್​ ಕೂಡ ಆಗಿರುವ ಮಲೈಕಾ ಅವರು ಹಲವು ಸಾಂಗ್​ಗಳಲ್ಲಿ ಮಿಂಚಿದ್ದಾರೆ.

ಸೂಪರ್ ಡ್ಯಾನ್ಸರ್

Pic credit - instagram

Next: ‘ಸ್ತ್ರೀ 2’ ಸಿನಿಮಾದಲ್ಲಿ 7.7 ಅಡಿ ಎತ್ತರದ ನಟ; ಏನು ಇವರು ಹಿನ್ನೆಲೆ?