‘ಸ್ತ್ರೀ 2’ ಸಿನಿಮಾದಲ್ಲಿ 7.7 ಅಡಿ ಎತ್ತರದ ನಟ; ಏನು ಇವರು ಹಿನ್ನೆಲೆ?

21 August 2024

Pic credit - instagram

Author: Madankumar

ಸೂಪರ್​ ಹಿಟ್​ ಆಗಿರುವ ‘ಸ್ತ್ರೀ 2’ ಸಿನಿಮಾದಲ್ಲಿ ನಟಿಸಿದ್ದಾರೆ ಸುನಿಲ್​ ಕುಮಾರ್​.

ಸುನಿಲ್​ ಕುಮಾರ್​

Pic credit - instagram

ಜಮ್ಮುನಲ್ಲಿ ನೆಲೆಸಿರುವ ಸುನಿಲ್​ ಕುಮಾರ್​ ಅವರಿಗೆ ಜನಪ್ರಿಯತೆ ಹೆಚ್ಚಾಗಿದೆ.

ಜಮ್ಮುನಲ್ಲಿ ವಾಸ

Pic credit - instagram

ಪೊಲೀಸ್​ ಕಾನ್ಸ್​ಟೇಬಲ್​ ಆಗಿ ಸುನಿಲ್​ ಕುಮಾರ್​ ಅವರು ಕೆಲಸ ಮಾಡುತ್ತಿದ್ದಾರೆ.

ಪೊಲೀಸ್ ಕೆಲಸ

Pic credit - instagram

‘ಸ್ತ್ರೀ 2’ ಸಿನಿಮಾದಲ್ಲಿ ಸರ್ಕಟಾ ಎಂಬ ಪಾತ್ರ ಮಾಡಿ ಫೇಮಸ್​ ಆಗಿರುವ ನಟ.

ಸರ್ಕಟಾ ಪಾತ್ರ

Pic credit - instagram

‘ದಿ ಗ್ರೇಟ್​ ಖಲಿ ಆಫ್​ ಜಮ್ಮು’ ಎಂದು ಕೂಡ ಸುನಿಲ್​ ಅವರನ್ನು ಕರೆಯುತ್ತಾರೆ.

ಇನ್ನೊಂದು ಹೆಸರು

Pic credit - instagram

ದಿ ಗ್ರೇಟ್ ಅಂಗಾರ ಎಂಬ ರಿಂಗ್​ ನೇಮ್​ ಕೂಡ ಸುನಿಲ್​ ಕುಮಾರ್​ ಅವರಿಗೆ ಇದೆ. 

ದಿ ಗ್ರೇಟ್ ಅಂಗಾರ

Pic credit - instagram

ಸಿನಿಮಾ ಹಿಟ್​ ಆದ ಬಳಿಕ ಸುನಿಲ್​ ಕುಮಾರ್ ಫೋಟೋಗಳು ವೈರಲ್​ ಆಗುತ್ತಿವೆ.

ಫೋಟೋ ವೈರಲ್

Pic credit - instagram

Next: ಗೋವಾದಲ್ಲಿ ಎಂಜಾಯ್​ ಮಾಡುತ್ತಿರುವ ಸೋನು ಗೌಡ; ಇಲ್ಲಿವೆ ಫೋಟೋಸ್​