ಪಳಪಳ ಹೊಳೆಯುವ ಉಡುಪು; 50ನೇ ವಯಸ್ಸಲ್ಲಿ ಹದಿಹರೆಯದಂಥ ಚೆಲುವು.

19 August 2024

Pic credit - instagram

Author: Madankumar

ನಟಿ ಮಲೈಕಾ ಅರೋರಾ ಅವರ ಲೇಟೆಸ್ಟ್​ ಫೋಟೋಗಳು ಸಖತ್​ ವೈರಲ್​ ಆಗಿವೆ.

ಮಲೈಕಾ ಅರೋರಾ

Pic credit - instagram

ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಬೆಡಗಿ ಮಲೈಕಾ ಅರೋರಾ.

ಬಿ-ಟೌನ್​ ಬ್ಯೂಟಿ

Pic credit - instagram

ಬಗೆಬಗೆಯ ಕಾಸ್ಟ್ಯೂಮ್​ ಧರಿಸಿ ಮಲೈಕಾ ಅವರು ಫೋಟೋಗೆ ಪೋಸ್​ ನೀಡಿದ್ದಾರೆ.

ಬಗೆಬಗೆಯ ಬಟ್ಟೆ

Pic credit - instagram

ಮಿರಿಮಿರಿ ಮಿಂಚುವಂತಹ ಬಟ್ಟೆಗಳನ್ನು ಧರಿಸಿ ಫೋಟೋಶೂಟ್​ ಮಾಡಿಸಿದ ನಟಿ.

ಆಹಾ ಮಿಂಚಿಂಗ್

Pic credit - instagram

ಮಲೈಕಾಗೆ 50 ವರ್ಷ ವಯಸ್ಸು. ಆದ್ರೆ, ಅವರ ಚೆಲುವು ಹದಿಹರೆಯದ ಹುಡುಗಿಯಂತಿದೆ.

ಹಾಫ್ ಸೆಂಚುರಿ

Pic credit - instagram

ಪ್ರಿಯಕರ ಅರ್ಜುನ್​ ಕಪೂರ್​ ಜೊತೆ ಇತ್ತೀಚೆಗೆ ಬ್ರೇಕಪ್​ ಮಾಡಿಕೊಂಡಿರುವ ಮಲೈಕಾ.

ಬ್ರೇಕಪ್​ ಆಯ್ತು

Pic credit - instagram

ಅರ್ಬಾಜ್​ ಖಾನ್​ಗೆ ವಿಚ್ಛೇದನ ನೀಡಿ ಮಲೈಕಾ ಅರೋರಾ ಅವರು ಸಿಂಗಲ್​ ಆಗಿದ್ದಾರೆ.

ಸಿಂಗಲ್​ ಜೀವನ

Pic credit - instagram

Next: ಕನ್ನಡತಿ ನಿತ್ಯಾ ಮೆನನ್​ಗೆ ಒಲಿಯಿತು ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ