ಬ್ರೇಕ್ ಅಪ್ ಸುದ್ದಿಯ ಬೆನ್ನಲ್ಲೆ ಗೆಳತಿಯರೊಟ್ಟಿಗೆ ಮಲೈಕಾ ಗರ್ಲ್​ ಟ್ರಿಪ್

06 JUNE 2024

Author : Manjunatha

ಬಾಲಿವುಡ್ ಬೆಡಗಿ ಮಲೈಕಾ ಅರೋರಾ, ಬಾಯ್​ಫ್ರೆಂಡ್ ಅರ್ಜುನ್ ಕಪೂರ್ ಇಂದ ದೂರಾಗಲಿದ್ದಾರೆ ಎನ್ನಲಾಗುತ್ತಿದೆ.

ಬೆಡಗಿ ಮಲೈಕಾ ಅರೋರಾ

ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದು, ಈ ಇಬ್ಬರೂ ಈಗ ದೂರಾಗಲಿದ್ದಾರೆ.

ಅರ್ಜುನ್ ಕಪೂರ್ ಜೊತೆ

ಬ್ರೇಕ್ ಅಪ್ ಬಗ್ಗೆ ಮಲೈಕಾ ಆಗಲಿ, ಅರ್ಜುನ್ ಕಪೂರ್ ಆಗಲಿ ಸ್ಪಷ್ಟನೆ ನೀಡಿಲ್ಲ. ಆದರೆ ಸುದ್ದಿ ತುಸು ಗಾಢವಾಗಿಯೇ ಹರಿದಾಡುತ್ತಿದೆ.

     ಬ್ರೇಕ್ ಅಪ್ ಸುದ್ದಿ

ಬ್ರೇಕ್ ಅಪ್ ಸುದ್ದಿ ಹರಿದಾಡಲು ಆರಂಭಿಸಿದ ಬೆನ್ನಲ್ಲೆ ನಟಿ ಮಲೈಕಾ ಅರೋರಾ ತಮ್ಮ ಗೆಳತಿಯರೊಟ್ಟಿಗೆ ಪ್ರವಾಸಕ್ಕೆ ಹೊರಟಿದ್ದಾರೆ.

ಗೆಳತಿಯರೊಟ್ಟಿಗೆ ಮಲೈಕಾ 

ತಮ್ಮ ಕೆಲವು ಗೆಳತಿಯರೊಟ್ಟಿಗೆ ಗರ್ಲ್ಸ್ ಟ್ರಿಪ್​ನಲ್ಲಿದ್ದಾರೆ ನಟಿ ಮಲೈಕಾ ಅರೋರಾ, ಇದು ಬ್ರೇಕ್ ಅಪ್ ಸುದ್ದಿಗೆ ಇನ್ನಷ್ಟು ಪುಷ್ಠಿ ನೀಡಿದೆ.

ಬ್ರೇಕ್ ಅಪ್ ಸುದ್ದಿ ಪಕ್ಕಾ

ಮಲೈಕಾ ಅರೋರಾ ಈ ಹಿಂದೆ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಜೊತೆ ವಿವಾಹವಾಗಿದ್ದರು. ಇವರಿಗೆ ಒಬ್ಬ ಮಗನೂ ಇದ್ದಾನೆ.

   ಮಾಜಿ ಪತಿ ಅರ್ಬಾಜ್ 

ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ 2016 ರಿಂದಲೂ ಒಟ್ಟಿಗಿದ್ದಾರೆ. ಇಬ್ಬರೂ ಸಹಜೀವನ ನಡೆಸುತ್ತಿದ್ದಾರೆ.

ಅರ್ಜುನ್ ಜತೆ ಸಹಜೀವನ

ಅರ್ಜುನ್ ಕಪೂರ್​ಗಿಂತಲೂ ಮಲೈಕಾ ಅರೋರ 22 ವರ್ಷ ದೊಡ್ಡವರು. ಈ ವಯಸ್ಸಿನ ಅಂತರದಿಂದಾಗಿ ಇವರು ಪದೇ ಪದೇ ಟ್ರೋಲ್ ಆಗಿದ್ದರು.

   22 ವರ್ಷ ದೊಡ್ಡವರು

ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಇದೀಗ ದೂರಾಗುವ ಸುದ್ದಿ ತುಸು ಗಟ್ಟಿಯಾಗಿಯೇ ಹರಿದಾಡುತ್ತಿದೆ.

ರಿಯಾಲಿಟಿ ಶೋಗಳಲ್ಲಿ 

ಬಾಯ್ ಫ್ರೆಂಡ್ ಕೈಹಿಡಿದು ಬಾಲಿವುಡ್ ನಟಿ ಜಾನ್ಹವಿ ಕಪೂರ್ ಸುತ್ತಾಟ