ಮಲೈಕಾ ಅರೋರಾ ಧರಿಸಿರುವ ಈ ನಿಂಬೆಹಣ್ಣಿನ ಬಣ್ಣದ ಉಡುಗೆಯ ಬೆಲೆ ಬಲು ದುಬಾರಿ

16 JUNE 2024

Author : Manjunatha

ಬಾಲಿವುಡ್ ಬೆಡಗಿ ಮಲೈಕಾ ಅರೋರಾ, ತಮ್ಮ ಫಿಟ್​ನೆಸ್ ಹಾಗೂ ಗ್ಲಾಮರ್​ನಿಂದ ಬಲು ಜನಪ್ರಿಯರು.

ನಟಿ ಮಲೈಕಾ ಅರೋರಾ

ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್​ರ ಮೊದಲ ಪತ್ನಿ ಮಲೈಕಾ ಅರೋರಾ, ತಮ್ಮ ವಯಸ್ಸಿನಿಂತಲೂ ಬಹಳ ಕಡಿಮೆಯಂತೆ ಕಾಣುತ್ತಾರೆ.

ಸಲ್ಮಾನ್ ಖಾನ್ ಸಹೋದರ

ಮಲೈಕಾ ಅರೋರಾ ತಮಗಿಂತಲೂ 12 ವರ್ಷ ಕಿರಿಯನಾಗಿರುವ ಅರ್ಜುನ್ ಕಪೂರ್ ಜೊತೆ ಸಹಜೀವನ ನಡೆಸುತ್ತಿದ್ದಾರೆ.

 ಅರ್ಜುನ್ ಕಪೂರ್ ಜೊತೆ

ಇದೀಗ ತಮ್ಮ ಗೆಳತಿಯರೊಟ್ಟಿಗೆ ಪ್ರವಾಸಕ್ಕೆ ತೆರಳಿರುವ ಮಲೈಕಾ, ಅಲ್ಲಿ ಗ್ಲಾಮರಸ್ ಅಲ್ಲದ ಬಟ್ಟೆ ಧರಿಸುತ್ತಿದ್ದಾರೆ. ಆದರೆ ಅದರ ಬೆಲೆಯೂ ಕಡಿಮೆಯಿಲ್ಲ.

  ಗ್ಲಾಮರಸ್ ಅಲ್ಲದ ಬಟ್ಟೆ

ಮಲೈಕಾ ಅರೋರಾ ಧರಿಸಿರುವ ಈ ನಿಂಬೆಹಣ್ಣಿನ ಬಣ್ಣದ ಸರಳವಾದ ಉಡುಗೆಯ ಬೆಲೆ ಕಡಿಮೆಯಲ್ಲ.

ನಿಂಬೆಹಣ್ಣಿ ಬಣ್ಣದ ಉಡುಗೆ

ಮಲೈಕಾ ಧರಿಸಿರುವ ಈ ಬಟ್ಟೆಯ ಬೆಲೆ 1.75 ಲಕ್ಷ ರೂಪಾಯಿ. ಇದು ಸಿಲ್ಕ್ ಶಿಫಾನ್ ಮ್ಯಾಕ್ಸಿ ಡ್ರೆಸ್.

ಉಡುಗೆಯ ಬೆಲೆ ಎಷ್ಟು?

ಮಲೈಕಾ ಅರೋರಾ ಈಗ ಅರ್ಜುನ್ ಕಪೂರ್ ಜೊತೆಗೂ ಸಂಬಂಧ ಮುರಿದುಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

       ಶೀಘ್ರ ಬ್ರೇಕ್ ಅಪ್

ಮಲೈಕಾ ಅರೋರಾ ಪ್ರಸ್ತುತ ಕೆಲವು ರಿಯಾಲಿಟಿ ಶೋಗಳ ಜಡ್ಜ್ ಆಗಿದ್ದಾರೆ. ಕೆಲವು ಒಟಿಟಿ ಶೋನಲ್ಲಿ ನಟಿಸುತ್ತಿದ್ದಾರೆ.

ರಿಯಾಲಿಟಿ ಶೋಗಳ ಜಡ್ಜ್

ಮಲೈಕಾ ಅರೋರಾ ಸದ್ಯಕ್ಕೆ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಇನ್ನಿತರೆ ಕಡೆಗಳಲ್ಲಿ ತಮ್ಮ ಆತ್ಮೀಯ ಗೆಳತಿಯರೊಟ್ಟಿಗೆ ಸುತ್ತಾಡುತ್ತಿದ್ದಾರೆ.

ಗೆಳತಿಯರೊಟ್ಟಿಗೆ ಪ್ರವಾಸ

ದಿಶಾ ಪಟಾನಿ ಧರಿಸಿರುವ ಈ ಬಟ್ಟೆಯ ಬೆಲೆ ಕೆಲವು ಲಕ್ಷ ರೂಪಾಯಿಗಳು