ಬೆಳಕಿನ ಹಬ್ಬ ದೀಪಾವಳಿಗೆ ಮಾಲಾಶ್ರೀ, ಆರಾಧನಾ ವಿಶೇಷ ಫೋಟೋಶೂಟ್

14 Nov 2023

Pic credit - instagram

ದೀಪಾವಳಿ ಹಬ್ಬವನ್ನು ಎಲ್ಲ ಕಡೆಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಎಲ್ಲೆಲ್ಲೂ ಹಬ್ಬ

ನಟಿ ಮಾಲಾಶ್ರೀ ಅವರ ಮನೆಯಲ್ಲೂ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದೆ.

ಮಾಲಾಶ್ರೀ

ಹಬ್ಬದ ಖುಷಿಯನ್ನು ಹೆಚ್ಚಿಸಲು ಫೋಟೋಶೂಟ್​ ಮಾಡಿಸಿದ್ದಾರೆ ಮಾಲಾಶ್ರೀ.

ಫೋಟೋಶೂಟ್​

ಫೋಟೋಶೂಟ್​ನಲ್ಲಿ ಮಾಲಾಶ್ರೀಗೆ ಪುತ್ರಿ ಆರಾಧನಾ ಕೂಡ ಸಾಥ್​ ನೀಡಿದ್ದಾರೆ.

ಮಗಳ ಸಾಥ್​

ಮಾಲಾಶ್ರೀ-ರಾಮು ದಂಪತಿಯ ಪುತ್ರಿ ಆರಾಧನಾ ಕೂಡ ಚಿತ್ರರಂಗಕ್ಕೆ ಬಂದಿದ್ದಾರೆ.

ಆರಾಧನಾ ರಾಮ್​

ನಟಿ ಆರಾಧನಾ ರಾಮ್​ ಅವರು ಬಣ್ಣ ಹಚ್ಚಿರುವ ಮೊದಲ ಸಿನಿಮಾ ‘ಕಾಟೇರ’

ಮೊದಲ ಸಿನಿಮಾ

ಸೂಪರ್​ ಆಗಿ ಅಲಂಕಾರ ಮಾಡಿಕೊಂಡು ಪೋಸ್​ ನೀಡಿದ್ದಾರೆ ಆರಾಧನಾ ರಾಮ್​.

ಅಲಂಕಾರ

ಮಾಲಾಶ್ರೀ, ಆರಾಧನಾ ಫೋಟೋಶೂಟ್​ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಸಿಕ್ತು ಮೆಚ್ಚುಗೆ

Next: ಜನರೆಲ್ಲ ರಶ್ಮಿಕಾ ಮಂದಣ್ಣ ಅಂತ ನಂಬಿಕೊಂಡಿದ್ದ ಹುಡುಗಿ ಇವರೇ ನೋಡಿ..