‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ’ ಮಾಡಿದ ಮಾಲಾಶ್ರೀ ಪುತ್ರಿ ಆರಾಧನಾ.

21 June 2024

Pic credit - instagram

Author: Madankumar

‘ಕಾಟೇರ’ ಸಿನಿಮಾ ನಟಿ ಆರಾಧನಾ ರಾಮ್ ಯೋಗಾಭ್ಯಾಸದಲ್ಲಿ ಭಾಗಿಯಾಗಿದ್ದಾರೆ.

ನಟಿಯ ಯೋಗಾಭ್ಯಾಸ

ಇಂದಿರಾ ನಗರ ಕ್ಲಬ್‌ನಲ್ಲಿ ಅಥಾಯೋಗ್ ಲಿವಿಂಗ್ ಆಯೋಜಿಸಿದ ಯೋಗ ಕಾರ್ಯಕ್ರಮ.

ಇಂದಿರಾ ನಗರದಲ್ಲಿ..

ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲ್ಲರ ಜೊತೆ ಸೇರಿ ಯೋಗ ಮಾಡಿದ ಆರಾಧನಾ.

ಎಲ್ಲರ ಜತೆ ಸೇರಿ

ನಟಿ ಆರಾಧನಾ ರಾಮ್​ ಅವರು ಅಂದಾಜು ಒಂದು‌ ಗಂಟೆ ಕಾಲ ಯೋಗ‌ ಮಾಡಿದರು.

ಒಂದು ಗಂಟೆ ಕಾಲ

‘ಯೋಗ ಕೇವಲ ದೇಹಕ್ಕೆ ಮಾತ್ರವಲ್ಲದೇ ಮನಸ್ಸಿಗೂ ಶಾಂತಿ ನೀಡುತ್ತದೆ’ ಎಂದ ನಟಿ.

ಶಾಂತಿ ನೀಡುತ್ತದೆ

‘ಪ್ರತಿಯೊಬ್ಬರು ಯೋಗ ಮಾಡಬೇಕು’ ಎಂದು ಸಲಹೆ ನೀಡಿದ್ದಾರೆ ಆರಾಧನಾ ರಾಮ್​.

ಎಲ್ಲರೂ ಯೋಗ ಮಾಡಿ

ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಫಿಟ್ನೆಸ್​ ಸಲುವಾಗಿ ಯೋಗದ ಮೊರೆ ಹೋಗಿದ್ದಾರೆ.

ಫಿಟ್ನೆಸ್​ ಸಲುವಾಗಿ

ಪ್ರತಿ ವರ್ಷ ಜೂನ್​ 21ರಂದು ಜಗತ್ತಿನಾದ್ಯಂತ ‘ವಿಶ್ವ ಯೋಗ ದಿನ’ ಆಚರಿಸಲಾಗುತ್ತಿದೆ.

ವಿಶ್ವ ಯೋಗ ದಿನ

Next: ನಟಿ ಚೈತ್ರಾ ಜೆ. ಆಚಾರ್​ ಈಗ ಇನ್ನಷ್ಟು ಬೋಲ್ಡ್​; ಹೇಗಿವೆ ನೋಡಿ ಫೋಟೋಸ್​..