‘ಕೃಷ್ಣಂ ಪ್ರಣಯ ಸಖಿ’ ಸುಂದರಿ ಮಾಳವಿಕಾ ನಾಯರ್​ಗೆ ಹೆಚ್ಚಿತು ಅಭಿಮಾನಿ ಬಳಗ.

15 August 2024

Pic credit - instagram

Author: Madankumar

ಆಗಸ್ಟ್​ 15ರಂದು ಬಿಡುಗಡೆ ಆಗಿರುವ ಕನ್ನಡದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ.

ಹೊಸ ಕನ್ನಡ ಸಿನಿಮಾ

Pic credit - instagram

‘ಗೋಲ್ಡನ್​ ಸ್ಟಾರ್​’ ಗಣೇಶ್​ ಜೊತೆ ಮಾಳವಿಕಾ ನಾಯರ್​ ಜೋಡಿಯಾಗಿ ನಟಿಸಿದ್ದಾರೆ.

ಗಣೇಶ್​ ಜೊತೆ ಜೋಡಿ

Pic credit - instagram

ಸೂಪರ್​ ಹಿಟ್​ ಹಾಡುಗಳ ಮೂಲಕ ಗಮನ ಸೆಳೆಯುತ್ತಿದೆ ‘ಕೃಷ್ಣಂ ಪ್ರಣಯ ಸಖಿ’ ಚಿತ್ರ.

ಹಾಡು ಸೂಪರ್​ ಹಿಟ್​

Pic credit - instagram

ವೈರಲ್​ ಆಗಿದೆ ‘ದ್ವಾರಪ..’ ಹಾಡಿನ ‘ಜೇನ ದನಿಯೋಳೆ.. ಮೀನ ಕಣ್ಣೋಳೆ..’ ಸಾಲುಗಳು.

‘ಜೇನ ದನಿಯೋಳೆ..’

Pic credit - instagram

ಮೂಲತಃ ಕೇರಳದವರಾದ ಮಾಳವಿಕಾ ಮಲಯಾಳಂ, ತೆಲುಗು, ತಮಿಳಿನಲ್ಲಿ ನಟಿಸಿದ್ದಾರೆ.

ಪರಭಾಷೆಯ ಸುಂದರಿ

Pic credit - instagram

‘ಕೃಷ್ಣಂ ಪ್ರಣಯ ಸಖಿ’ ಹಿಟ್​ ಆದ್ದರಿಂದ ಮಾಳವಿಕಾಗೆ ಕನ್ನಡದಲ್ಲೂ ಹೆಚ್ಚಿದೆ ಬೇಡಿಕೆ.

ಕನ್ನಡದಲ್ಲೂ ಬೇಡಿಕೆ

Pic credit - instagram

ಮೊದಲ ದಿನವೇ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾಗೆ ಅನೇಕ ಕಡೆ ಹೌಸ್​ಫುಲ್​ ಆಗಿದೆ.

ಭರ್ಜರಿ ಓಪನಿಂಗ್​

Pic credit - instagram

Next: ಚಿಕ್ಕ ಮಕ್ಕಳಂತೆ ಸಖತ್​ ಕ್ಯೂಟ್ ಆಗಿ ಪೋಸ್​ ನೀಡುವ ‘ಮಹಾನಟಿ’ ಕೀರ್ತಿ ಸುರೇಶ್​