3 ಕೋಟಿ ಸಿನಿಮಾದಿಂದ 500 ಕೋಟಿ ಸಿನಿಮಾ ಬಾಚಿಕೊಂಡ ನಟಿ

03 OCT 2024

 Manjunatha

ಮಲಯಾಳಂ ‘ಪ್ರೇಮಲು’ ಹೆಸರಿನ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿ ಸಖತ್ ಹಿಟ್ ಆಯ್ತು.

     ‘ಪ್ರೇಮಲು’ ಸಿನಿಮಾ

ತೆಲುಗಿಗೆ ರೀಮೇಕ್ ಆಗಿ ಆಂಧ್ರ-ತೆಲಂಗಾಣದಲ್ಲಿಯೂ ತುಂಬಿದ ಗೃಹಗಳ ಪ್ರದರ್ಶನ ಕಂಡಿತು. 

ಭಾರಿ ಹಿಟ್ ಆಗಿದ್ದ ಸಿನಿಮಾ

ಸಿನಿಮಾದ ಕತೆ, ಹಾಸ್ಯದ ಜೊತೆಗೆ ಆ ಸಿನಿಮಾದ ನಾಯಕಿಯ ಪಾತ್ರ ಸಿನಿಮಾ ನೋಡಿದ ಎಲ್ಲರಿಗೂ ಇಷ್ಟವಾಗಿತ್ತು.

ನಾಯಕಿ ಪಾತ್ರ ಸಖತ್ ಹಿಟ್

‘ಪ್ರೇಮಲು’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದು ಕೇರಳದ ಮಮತಾ ಬಿಜು, ಈಗ ಈಕೆಗೆ ಭಾರಿ ದೊಡ್ಡ ಆಫರ್ ದೊರಕಿದೆ.

  ಕೇರಳದ ಮಮತಾ ಬಿಜು

ತಮಿಳಿನ ಸೂಪರ್ ಸ್ಟಾರ್ ವಿಜಯ್ ನಟಿಸಲಿರುವ ಅವರ ವೃತ್ತಿ ಜೀವನದ ಕೊನೆಯ ಸಿನಿಮಾದಲ್ಲಿ ನಟಿಸಲಿದ್ದಾರೆ ಮಮತಾ.

 ತಮಿಳಿನ ಸೂಪರ್ ಸ್ಟಾರ್

ನಟಿ ಪೂಜಾ ಹೆಗ್ಡೆ ಈಗಾಗಲೇ ಸಿನಿಮಾದಲ್ಲಿ ನಾಯಕಿ ಎನ್ನಲಾಗಿತ್ತು, ಈಗ ಮಮತಾ ಬಿಜು ಸಹ ಎಂಟ್ರಿ ಕೊಟ್ಟಿದ್ದಾರೆ.

    ಪೂಜಾ ಹೆಗ್ಡೆ ನಾಯಕಿ

ಮೂಲದ ಪ್ರಕಾರ, ಸಿನಿಮಾದಲ್ಲಿ ವಿಜಯ್​ರದ್ದು ದ್ವಿಪಾತ್ರವಾಗಿದ್ದು, ಒಂದು ಪಾತ್ರಕ್ಕೆ ಮಮತಾ ಬಿಜು ನಾಯಕಿಯಂತೆ.

   ವಿಜಯ್​ರದ್ದು ದ್ವಿಪಾತ್ರ

‘ಹಿಟ್’ ಚಿತ್ರತಂಡ ಸೇರಿಕೊಂಡ ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ