Srinidhi Shetty1

‘ಹಿಟ್’ ಚಿತ್ರತಂಡ ಸೇರಿಕೊಂಡ ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ

03 OCT 2024

 Manjunatha

TV9 Kannada Logo For Webstory First Slide
Srinidhi Shetty8

‘ಕೆಜಿಎಫ್’ನಿಂದ ಹಲವರ ಜೀವನ ಬದಲಾಯಿತು, ಆದರೆ ಶ್ರೀನಿಧಿಗೆ ನಿರೀಕ್ಷಿತ ಮಟ್ಟದಲ್ಲಿ ಕೆಜಿಎಫ್​ನಿಂದ ಪ್ರಯೋಜನ ಆಗಲಿಲ್ಲ.

 ಕೆಜಿಎಫ್ ನಾಯಕಿ ಶ್ರೀನಿಧಿ

Srinidhi Shetty7

‘ಕೆಜಿಎಫ್’ ಬಳಿಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್​ ಆದರು, ಆದರೆ ನಟಿ ಶ್ರೀನಿಧಿಗೆ ಅಂದುಕೊಂಡ ರೀತಿ ಅವಕಾಶಗಳು ಬರಲಿಲ್ಲ.

   ಅವಕಾಶಗಳು ಬರಲಿಲ್ಲ

Srinidhi Shetty6

ಹಾಗೆಂದು ಶ್ರೀನಿಧಿ ಖಾಲಿ ಕೂತಿಲ್ಲ, ಬೇರೆ ಬೇರೆ ಭಾಷೆಗಳ ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ.

    ಶ್ರೀನಿಧಿ ಖಾಲಿ ಕೂತಿಲ್ಲ

ಈ ಹಿಂದೆ ತಮಿಳಿನಲ್ಲಿ ವಿಕ್ರಂ ಜೊತೆ ನಟಿಸಿದ್ದ ಶ್ರೀನಿಧಿ ಈಗ ತೆಲುಗಿನ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

 ತಮಿಳಿನಲ್ಲಿ ವಿಕ್ರಂ ಜೊತೆ

ಸಿದ್ದು ಜೊನ್ನಲಗಡ್ಡ ನಟನೆಯ ಸಿನಿಮಾ ಒಂದರಲ್ಲಿ ನಟಿಸುತ್ತಿರುವ ಶ್ರೀನಿಧಿ ಶೆಟ್ಟಿ, ಇದೀಗ ಹೊಸ ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ.

ಸಿದ್ದು ಜೊನ್ನಲಗಡ್ಡ ಜೊತೆ

ಈ ಹಿಂದೆ ಬ್ಲಾಕ್ ಬಸ್ಟರ್ ಆಗಿದ್ದ ‘ಹಿಟ್’ ಸಿನಿಮಾದ ಮೂರನೇ ಆವೃತ್ತಿ ಬರುತ್ತಿದ್ದು, ಸಿನಿಮಾದಲ್ಲಿ ಶ್ರೀನಿಧಿ ನಾಯಕಿ.

 ಹಿಟ್ 3ಗೆ ನಾಯಕಿ ಶ್ರೀನಿಧಿ

ಅಂದಹಾಗೆ ‘ಹಿಟ್ 3’ ಸಿನಿಮಾದಲ್ಲಿ ಜನಪ್ರಿಯ ನಟ ನ್ಯಾಚುರಲ್ ಸ್ಟಾರ್ ನಾನಿ ನಾಯಕ.

  ನ್ಯಾಚುರಲ್ ಸ್ಟಾರ್ ನಾನಿ

ಕೊನೆಯ ಸಿನಿಮಾಕ್ಕೆ ಲಕ್ಕಿ ನಾಯಕಿಯ ಆಯ್ಕೆ ಮಾಡಿಕೊಂಡ ವಿಜಯ್