ಕೊನೆಯ ಸಿನಿಮಾಕ್ಕೆ ಲಕ್ಕಿ ನಾಯಕಿಯ ಆಯ್ಕೆ ಮಾಡಿಕೊಂಡ ವಿಜಯ್

02 OCT 2024

 Manjunatha

ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್ ತಮ್ಮ ಕೊನೆಯ ಸಿನಿಮಾದಲ್ಲಿ ನಟಿಸಲಿದ್ದಾರೆ. 69ನೇ ಸಿನಿಮಾ ಅವರ ಕೊನೆಯ ಸಿನಿಮಾ.

  ಸ್ಟಾರ್ ದಳಪತಿ ವಿಜಯ್

ವಿಜಯ್​ರ ಕೊನೆಯ ಸಿನಿಮಾವನ್ನು ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್​ ನಿರ್ಮಾಣ ಮಾಡಲಿದೆ. 

    ಕೆವಿಎನ್ ಪ್ರೊಡಕ್ಷನ್ಸ್​ 

ಸಿನಿಮಾದಲ್ಲಿ ದೊಡ್ಡ ನಟರು ನಟಿಸಲಿದ್ದಾರೆ. ವಿಲನ್ ಆಗಿ ಬಾಲಿವುಡ್​ನ ಬಾಬಿ ಡಿಯೋಲ್ ನಟಿಸಲಿದ್ದಾರೆ.

  ಬಾಬಿ ಡಿಯೋಲ್ ವಿಲನ್

ಇನ್ನು ಸಿನಿಮಾದ ನಾಯಕಿಯಾಗಿ ಮಂಗಳೂರು ಮೂಲದ ಪೂಜಾ ಹೆಗ್ಡೆಯನ್ನು ಆಯ್ಕೆ ಮಾಡಲಾಗಿದೆ.

   ಪೂಜಾ ಹೆಗ್ಡೆ ನಾಯಕಿ

ಈ ಹಿಂದೆ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ ನಟಿಸಲಿದ್ದಾರೆ.

   ಇದು ಎರಡನೇ ಸಿನಿಮಾ

ಪೂಜಾ ಹೆಗ್ಡೆಗೆ ಇದೀಗ ತಮಿಳಿನ ಮತ್ತೊಂದು ಸಿನಿಮಾ ಸಹ ಒಪ್ಪಿಕೊಂಡಿದ್ದಾರೆ. ಸೂರ್ಯ ನಟನೆಯ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ.

  ತಮಿಳಿನ ಹೊಸ ಸಿನಿಮಾ

ದಳಪತಿ ವಿಜಯ್ ಕೊನೆಯ ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭವಾಗಲಿದ್ದು ಸಿನಿಮಾ ರಾಜಕೀಯ ಕತೆ ಒಳಗೊಂಡಿರಲಿದೆ.

ವಿಜಯ್ ಕೊನೆಯ ಸಿನಿಮಾ

ರುಕ್ಮಿಣಿ ವಸಂತ್ ಗೆ ಭರ್ಜರಿ ಆಫರ್, ಪ್ಯಾನ್ ಇಂಡಿಯಾ ಸ್ಟಾರ್ ಗೆ ನಾಯಕಿ