Rukmini-Vasanth1

ರುಕ್ಮಿಣಿ ವಸಂತ್​ಗೆ ಭರ್ಜರಿ ಆಫರ್, ಪ್ಯಾನ್ ಇಂಡಿಯಾ ಸ್ಟಾರ್​ಗೆ ನಾಯಕಿ

02 OCT 2024

 Manjunatha

TV9 Kannada Logo For Webstory First Slide

‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ ನಟಿ ರುಕ್ಮಿಣಿ ವಸಂತ್.

‘ಸಪ್ತಸಾಗರದಾಚೆ ಎಲ್ಲೋ’

‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಅತ್ಯುತ್ತಮ ನಟನೆಗೆ ರುಕ್ಮಿಣಿ ವಸಂತ್​ಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ.

      ಹಲವು ಪ್ರಶಸ್ತಿಗಳು

‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಬಳಿಕ ರುಕ್ಮಿಣಿ ವಸಂತ್​ಗೆ ಸಾಕಷ್ಟು ಹೊಸ ಅವಕಾಶಗಳು ಸಹ ಅರಸಿ ಬರುತ್ತಿವೆ.

     ಹೊಸ ಅವಕಾಶಗಳು

ಇದೀಗ ರುಕ್ಮಿಣಿಗೆ ಭಾರಿ ದೊಡ್ಡ ಅವಕಾಶವೊಂದು ಬಂದಿದೆ. ತೆಲುಗಿನ ದೊಡ್ಡ ಸ್ಟಾರ್ ನಟನ ಎದುರು ನಾಯಕಿ ಆಗಲಿದ್ದಾರೆ ರುಕ್ಮಿಣಿ.

  ಸ್ಟಾರ್ ನಟನಿಗೆ ನಾಯಕಿ

ಸ್ಟಾರ್ ನಟ ಜೂ ಎನ್​ಟಿಆರ್ ನಟಿಸುತ್ತಿರುವ ಮುಂದಿನ ಸಿನಿಮಾಕ್ಕೆ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಲಿದ್ದಾರೆ.

   ಜೂ ಎನ್​ಟಿಆರ್ ಜೊತೆ

ಜೂ ಎನ್​ಟಿಆರ್​ ನಟನೆಯ ಮುಂದಿನ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ಕನ್ನಡತಿಗೆ ಅವಕಾಶ ಕೊಟ್ಟಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನ

ರುಕ್ಮಿಣಿ ವಸಂತ್ ಪ್ರಸ್ತುತ ಎರಡು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಎರಡು ಕನ್ನಡ ಸಿನಿಮಾಗಳು ಬಿಡುಗಡೆ ಆಗಬೇಕಿವೆ.

   ತಮಿಳು ಸಿನಿಮಾಗಳಲ್ಲಿ

ತೆಲುಗಿಗೆ ಬೇಡವಾದರೇ ಕೃತಿ ಶೆಟ್ಟಿ, ತಮಿಳಿನ ಮೇಲೆ ಹೆಚ್ಚು ಗಮನ