ಶ್ರೀಮಂತ ವೇಶ್ಯೆ ಪಾತ್ರದಲ್ಲಿ ಮನಿಶಾ ಕೊಯಿರಾಲಾ ನಟನೆಗೆ ಭರ್ಜರಿ ಮೆಚ್ಚುಗೆ.

06 May 2024

Pic credit - instagram

Author: Madankumar

ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿ ಮೆಚ್ಚುಗೆ ಪಡೆದ ‘ಹೀರಾಮಂಡಿ’ ವೆಬ್​ ಸಿರೀಸ್​.

‘ಹೀರಾಮಂಡಿ’

‘ಹೀರಾಮಂಡಿ’ ವೆಬ್​ ಸರಣಿಗೆ ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದಾರೆ.

ಬನ್ಸಾಲಿ ನಿರ್ದೇಶನ

ಈ ವೆಬ್​​ ಸರಣಿಯಲ್ಲಿ ನಟಿ ಮನಿಶಾ ಕೊಯಿರಾಲಾ ಅವರಿಗೆ ಪ್ರಮುಖ ಪಾತ್ರ ಸಿಕ್ಕಿದೆ.

ಪ್ರಮುಖ ಪಾತ್ರ

ಸ್ವಾತಂತ್ರ್ಯ ಪೂರ್ವ ಕಾಲದ ಶ್ರೀಮಂತ ವೇಶ್ಯೆ ಪಾತ್ರ ಮಾಡಿದ ಮನಿಶಾ ಕೊಯಿರಾಲಾ.

ಸ್ವಾತಂತ್ರ್ಯ ಪೂರ್ವ

ಮನಿಶಾ ಕೊಯಿರಾಲಾ ಅಭಿನಯಕ್ಕೆ ಫಿದಾ ಆಗಿ ಮೆಚ್ಚುಗೆ ಸೂಚಿಸಿದ ಅಭಿಮಾನಿಗಳು.

ಅಭಿಮಾನಿಗಳು ಫಿದಾ

ಹಿರಿಯ ನಟಿ ರೇಖಾ ಕೂಡ ಮನಿಶಾ ಕೊಯಿರಾಲಾಗೆ ಕರೆ ಮಾಡಿ ಭೇಷ್​ ಎಂದಿದ್ದಾರೆ.

ಸೀನಿಯರ್ಸ್​ ಹೊಗಳಿಕೆ

ಇದೇ ಮೊದಲ ಬಾರಿಗೆ ವೆಬ್​ ಸರಣಿಯಲ್ಲಿ ಅಭಿನಯಿಸಿದ ಮನಿಶಾ ಕೊಯಿರಾಲಾ.

ಮೊದಲ ಬಾರಿ

ಬಹುತಾರಾಗಣದ ‘ಹೀರಾಮಂಡಿ’ ವೆಬ್​ ಸರಣಿಯಲ್ಲಿ ಮಹಿಳಾ ಪ್ರಧಾನ ಕಥೆ ಇದೆ.

ಮಹಿಳಾ ಪ್ರಧಾನ

Next: ಈ ಬಿಗ್​ ಬಾಸ್​ ಚೆಲುವೆಯ ಅಂದಕ್ಕೆ ಮನ ಸೋಲದವರೇ ಇಲ್ಲ