46ನೇ ವಯಸ್ಸಿನಲ್ಲಿ ಸೆನ್ಸೇಷನ್​ ಸೃಷ್ಟಿ ಮಾಡಿದ ನಟಿ ಮಂಜು ವಾರಿಯರ್.

12 September 2024

Pic credit - instagram

Author: Madankumar

ಮಲಯಾಳಂ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಹೊಂದಿರುವ ನಟಿ.

ಮಲಯಾಳಿ ನಟಿ

Pic credit - instagram

ತಮಿಳಿನ ‘ವೆಟ್ಟಯ್ಯನ್’ ಸಿನಿಮಾದಲ್ಲಿ ಮಂಜು ವಾರಿಯರ್​ ಮುಖ್ಯ ಪಾತ್ರ.

ತಮಿಳಿನಲ್ಲೂ ಬ್ಯುಸಿ

Pic credit - instagram

‘ವೆಟ್ಟಯ್ಯನ್’ ಚಿತ್ರದಲ್ಲಿ ರಜನಿಕಾಂತ್​ ಜತೆ ಮಂಜು ವಾರಿಯರ್​ ನಟಿಸಿದ್ದಾರೆ. 

ರಜನಿಕಾಂತ್ ಜತೆ

Pic credit - instagram

ಇತ್ತೀಚೆಗೆ ‘ವೆಟ್ಟಯ್ಯನ್’ ಸಿನಿಮಾದ ಹೊಸ ಹಾಡು ಬಿಡುಗಡೆ ಮಾಡಲಾಗಿದೆ.

ಹೊಸ ಹಾಡು

Pic credit - instagram

ಮಂಜು ವಾರಿಯರ್​ ಅವರ ಲುಕ್​ ಮತ್ತು ಗೆಟಪ್​ಗೆ ಜನರಿಂದ ಭಾರಿ ಪ್ರಶಂಸೆ.

ಭಾರಿ ಪ್ರಶಂಸೆ

Pic credit - instagram

3 ದಿನಕ್ಕೆ 9 ಮಿಲಿಯನ್​ ವೀಕ್ಷಣೆ ಕಂಡಿರುವ ‘ಮನಸಿಲಾಯೋ’ ಸಾಂಗ್​.

ಮಿಲಿಯನ್​ಗಟ್ಟಲೆ

Pic credit - instagram

ಮಂಜು ವಾರಿಯರ್​ ಅಂದ ಕಂಡು ಹದಿಹರೆಯದವರೂ ಫಿದಾ ಆಗಿದ್ದಾರೆ.

ಎಲ್ಲರೂ ಫಿದಾ

Pic credit - instagram

Next: ಜ್ಯೋತಿ ರೈ ಫೋಟೋಗೆ ಕಮೆಂಟ್​ ಮಾಡುವಂತಿಲ್ಲ; ಮೆಸೇಜ್​ ಮಾಡಬಹುದಷ್ಟೇ