ನಟಿ ಮನ್ನಾರಾ ಚೋಪ್ರಾ ಡ್ಯಾನ್ಸ್​ ನೋಡಿ ಗರಂ ಆದ ಮುಂಬೈ ಮಂದಿ.

14 May 2024

Pic credit - instagram

Author: Madankumar

ಮುಂಬೈನಲ್ಲಿ ವರ್ಷದ ಮೊದಲ ಮಳೆ ಬಂದ ಖುಷಿಗೆ ಡ್ಯಾನ್ಸ್​ ಮಾಡಿದ ನಟಿ. 

ಮನ್ನಾರಾಗೆ ಖುಷಿ

ಮಳೆಯಲ್ಲಿ ನೆನೆದು ಬಾಲ್ಕನಿಯಲ್ಲಿ ರೀಲ್ಸ್​ ಮಾಡಿದ್ದಾರೆ ಮನ್ನಾರಾ ಚೋಪ್ರಾ.

ಬಿಂದಾಸ್​ ಸ್ಟೆಪ್ಸ್​

ಇನ್​ಸ್ಟಾಗ್ರಾಮ್​ನಲ್ಲಿ ಮನ್ನಾರಾ ಹಂಚಿಕೊಂಡ ರೀಲ್ಸ್​ ತುಂಬ ವೈರಲ್​ ಆಗಿದೆ. 

ವೈರಲ್​ ಆಗಿದೆ

ನಟಿ ಮಾಡಿದ ಹೊಸ ರೀಲ್ಸ್​ ನೋಡಿ ಜನರು ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದಾರೆ.

ಜನರಿಗೆ ಕೋಪ

ಬಿರುಗಾಳಿ ಮತ್ತು ಮಳೆಗೆ ಮುಂಬೈನಲ್ಲಿ 14 ಜನ ಪ್ರಾಣ ಕಳೆದುಕೊಂಡಿದ್ದಾರೆ.

ಕಾರಣ ಏನು?

ಜನರ ಪ್ರಾಣ ಹಾನಿ ಆದ ದಿನವೇ ನಟಿ ಡ್ಯಾನ್ಸ್​ ಮಾಡಿದ್ದಕ್ಕೆ ಜನರಿಗೆ ಕೋಪ.

ಅದೇ ದಿನ ಹಿಂಗೆ

ಮುಂಬೈ ಮಂದಿ ಕಮೆಂಟ್​ ಮಾಡಿ ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಮೆಂಟ್ಸ್​ ತರಾಟೆ

ಸಂವೇದನೆ ಇಲ್ಲದೇ ಡ್ಯಾನ್ಸ್​ ಮಾಡಿದ್ದು ನಾಚಿಕೆಗೇಡಿನ ಕೆಲಸ ಎಂದ ನೆಟ್ಟಿಗರು.

ನಾಚಿಕೆಗೇಡು

Next: ಗ್ಲಾಮರಸ್​ ಅವತಾರದಲ್ಲಿ ಬಂದ ಸಂಗೀತಾ ಭಟ್​; ಫೋಟೋಸ್​ ನೋಡಿ..