ಬಿಗ್​ ಬಾಸ್​ನಲ್ಲಿ ಈ ನಟಿಗೆ ಸಿಗುತ್ತಿದೆ ಪ್ರತಿ ವಾರಕ್ಕೆ 10 ಲಕ್ಷ ರೂ. ಸಂಭಾವನೆ.

02 Nov 2023

Pic credit - instagram

ನಟಿ ಮನ್ನಾರಾ ಚೋಪ್ರಾ ಅವರು ಹಿಂದಿ ಬಿಗ್​ ಬಾಸ್​ನಲ್ಲಿ ಸ್ಪರ್ಧಿಸುತ್ತಿದ್ದಾರೆ.

ಮನ್ನಾರಾ ಚೋಪ್ರಾ

ಹಿಂದಿಯಲ್ಲಿ ಬಿಗ್​ ಬಾಸ್​ ರಿಯಾಲಿಟಿ ಶೋ 17ನೇ ಸೀಸನ್​ ಪ್ರಸಾರ ಆಗುತ್ತಿದೆ.

17ನೇ ಸೀಸನ್​

ಮನ್ನಾರಾ ಚೋಪ್ರಾ ಅವರು ಕನ್ನಡದ ‘ರೋಗ್​’ ಸಿನಿಮಾದಲ್ಲಿ ನಟಿಸಿದ್ದಾರೆ.

ಕನ್ನಡದಲ್ಲೂ

ಬಿಗ್​ ಬಾಸ್​ನಲ್ಲಿ ಸ್ಪರ್ಧಿಸಿದ್ದಕ್ಕೆ ದುಬಾರಿ ಸಂಭಾವನೆ ಪಡೆಯುತ್ತಿರುವ ಸುಂದರಿ.

ದುಬಾರಿ ಹಣ

ಟಾಲಿವುಡ್​ ಮತ್ತು ಕಾಲಿವುಡ್​ ಚಿತ್ರಗಳಲ್ಲೂ ನಟಿಸಿದ್ದಾರೆ ಮನ್ನಾರಾ ಚೋಪ್ರಾ.

ತೆಲುಗು, ತಮಿಳು

ಖ್ಯಾತಿ ನಟಿ ಪ್ರಿಯಾಂಕಾ ಚೋಪ್ರಾ ಅವರ ಹತ್ತಿರದ ಸಂಬಂಧಿ ಮನ್ನಾರಾ ಚೋಪ್ರಾ.

ಪ್ರಿಯಾಂಕಾ ಸಂಬಂಧಿ

2014ರಿಂದ ಚಿತ್ರರಂಗದಲ್ಲಿ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ನಟಿಗೆ ಗೆಲುವು ಸಿಕ್ಕಿಲ್ಲ.

ಬೇಕಿದೆ ಗೆಲುವು

‘ಹಿಂದಿ ಬಿಗ್​ ಬಾಸ್​ 17’ ಶೋನಲ್ಲಿ ಫಿನಾಲೆ ತಲುಪುವ ಆಸೆ ಹೊಂದಿದ್ದಾರೆ ಮನ್ನಾರಾ.

ಫಿನಾಲೆ ಆಸೆ

Next: ಬಿಗ್​ ಬಾಸ್​ ಮನೆಯಲ್ಲಿ ವಿನಯ್​ ಗೌಡ ಕಾಲು ಇಟ್ಟಲ್ಲೆಲ್ಲ ಬರೀ ಜಗಳ