ಮದುವೆಯ ಸಮೀಪದಲ್ಲಿ ನಟಿ ಮಾನ್ವಿತಾ ಕಾಮತ್ ಮಸ್ತ್ ಫೋಟೋಶೂಟ್.
28 April 2024
Pic credit - instagram
Author: Madankumar
ಕನ್ನಡ ಚಿತ್ರರಂಗದಲ್ಲಿ ಮಾನ್ವಿತಾ ಕಾಮತ್ ಅವರು ಜನಪ್ರಿಯತೆ ಪಡೆದಿದ್ದಾರೆ.
ಕನ್ನಡದ ನಟಿ
ಮಾನ್ವಿತಾ ಕಾಮತ್ ಅವರು ಅರುಣ್ ಜತೆ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ.
ಶೀಘ್ರವೇ ಮದುವೆ
ಮಾನ್ವಿತಾ ಕಾಮತ್ ಅವರು ಕಲರ್ಫುಲ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ.
ಚಂದದ ಫೋಟೋ
ಈ ಫೋಟೋಗಳನ್ನು ನೋಡಿ ಮಾನ್ವಿತಾ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಸಿಕ್ಕಿದೆ ಮೆಚ್ಚುಗೆ
‘ಟಗರು’, ‘ಕೆಂಡಸಂಪಿಗೆ’ ರೀತಿಯ ಯಶಸ್ವಿ ಚಿತ್ರಗಳಲ್ಲಿ ನಟಿಸಿದ ಮಾನ್ವಿತಾ.
ಯಶಸ್ವಿ ಜರ್ನಿ
ಮೇ 1ರಂದು ಮಾನ್ವಿತಾ ಕಾಮತ್ ಹಾಗೂ ಅರುಣ್ ಅವರ ಮದುವೆ ನಡೆಯಲಿದೆ.
ಮೇ 1ಕ್ಕೆ ಮದುವೆ
ಮಾನ್ವಿತಾ ಕಾಮತ್ ವೈಯಕ್ತಿಕ ಬದುಕಿನಲ್ಲಿ ಆರಂಭ ಆಗುತ್ತಿದೆ ಹೊಸ ಅಧ್ಯಾಯ.
ಹೊಸ ಅಧ್ಯಾಯ
ಮದುವೆ ನಿಶ್ಚಯ ಆದಾಗಿಂದ ಮಾನ್ವಿತಾಗೆ ಬರುತ್ತಿವೆ ಅಭಿನಂದನೆ ಸಂದೇಶಗಳು.
ಅಭಿನಂದನೆಗಳು
Next: ಅಯ್ಯೋ ಇದೆಂಥ ಬಟ್ಟೆ? ನಟಿಯ ಅವತಾರ ನೋಡಿ ಎಲ್ಲರಿಗೂ ಅಚ್ಚರಿ
ಇದನ್ನೂ ಓದಿ: