Pic credit - Instagram

Author: Rajesh Duggumane

ಮದುವೆ ಬಳಿಕ ಕಿಲ್ಲಿಂಗ್​ ಲುಕ್​ನಲ್ಲಿ ಮಾನ್ವಿತಾ ಕಾಮತ್

22 March 2024

Pic credit - Instagram

Author: Rajesh Duggumane

ಮಾನ್ವಿತಾ ಕಾಮತ್ ಅವರು ಹೊಸ ಲುಕ್​ನಲ್ಲಿ ಕಾಣಿಸಿಕೊಂಡು ವೈರಲ್ ಆಗಿದೆ.

ಮಾನ್ವಿತಾ ಕಾಮತ್

ಮಾನ್ವಿತಾ ಕಾಮತ್ ಅವರ ಫೋಟೋಗಳಿಗೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಹಾಟ್

ಮಾನ್ವಿತಾ ಕಾಮತ್ ಅವರು ಇತ್ತೀಚೆಗೆ ವಿವಾಹ ಆಗಿದ್ದಾರೆ.

ಮದುವೆ

ಮದುವೆಗೆ ಮಾನ್ವಿತಾ ಅವರು ಸುಂದರಿ ರೀತಿ ರೆಡಿ ಆಗಿದ್ದರು.

ಸುಂದರಿ ರೀತಿ

ಮಾನ್ವಿತಾ ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ವೈರಲ್ ಫೋಟೋ

ಮಾನ್ವಿತಾ ಅವರು ಮದುವೆ ಬಳಿಕವೂ ಸಿನಿಮಾ ಮಾಡೋ ಭರವಸೆ ನೀಡಿದ್ದಾರೆ.

ಸಿನಿಮಾ

ಮಾನ್ವಿತಾ ಕಾಮತ್ ಅವರಿಗೆ ಸೋಶಿಯಲ್ ಮಿಡಿಯಾದಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ.

ಬೇಡಿಕೆ

ಮಾನ್ವಿತಾ ಮದುವೆ ಆದ ವಿಚಾರ ಅನೇಕರಿಗೆ ಸರ್​​ಪ್ರೈಸ್ ಎನಿಸಿದೆ.

ಸರ್​ಪ್ರೈಸ್

ಸೀರೆಯಲ್ಲಿ ಮಿಂಚಿದ ಬಹುಕೋಟಿ ಒಡತಿ ಸುಹಾನಾ ಖಾನ್