Pic credit - Instagram

Author: Rajesh Duggumane

ಸೀರೆಯಲ್ಲಿ ಮಿಂಚಿದ ಬಹುಕೋಟಿ ಒಡತಿ ಸುಹಾನಾ ಖಾನ್

22 March 2024

Pic credit - Instagram

Author: Rajesh Duggumane

ನಟಿ ಸುಹಾನಾ ಖಾನ್ ಅವರು ಸೀರೆಯಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ.

ಸುಹಾನಾ ಖಾನ್

ಸುಹಾನಾ ಖಾನ್ ಅವರಿಗೆ ಇಂದು (ಮೇ 22) ಜನ್ಮದಿನದ ಸಂಭ್ರಮ.

ಜನ್ಮದಿನ

ಸುಹಾನಾ ಖಾನ್​ ಬರ್ತ್​ಡೇಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.

ವಿಶ್

ಸುಹಾನಾ ಖಾನ್ ತಂದೆ ಶಾರುಖ್ ಒಡೆತನದ ‘ಕೆಕೆಆರ್​’ ತಂಡಕ್ಕೆ ಐಪಿಎಲ್​ ಕ್ವಾಲಿಫೈಯರ್ ಮ್ಯಾಚ್​ನಲ್ಲಿ ಗೆಲುವು.

ಗೆಲುವು

ಬರ್ತ್ ಡೇ ಹಿಂದಿನ ರಾತ್ರಿ ಮ್ಯಾಚ್ ನೋಡಿ ಸಂಭ್ರಮಿಸಿದ ನಟಿ ಸುಹಾನಾ ಖಾನ್.

ಕ್ರಿಕೆಟ್ ನೋಡಿದ್ರು

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಗಿ ವೈರಲ್ ಆಗಿದೆ.

ವೈರಲ್ ವಿಡಿಯೋ

ಸುಹಾನಾ ಈಗತಾನೇ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಆದಾಗ್ಯೂ ಇವರು ಬಹುಕೋಟಿ ಒಡತಿ.

ಬಹುಕೋಟಿ ಒಡತಿ

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಗಿ ವೈರಲ್ ಆಗಿದೆ.

ಸುಹಾನಾ ಖಾನ್ ಆಸ್ತಿ 13 ಕೋಟಿ ರೂಪಾಯಿಗೂ ಅಧಿಕವಾಗಿದೆ ಎಂದು ವರದಿ ಆಗಿದೆ.

13 ಕೋಟಿ

ಸುಹನಾ ಖಾನ್ ಅವರು ಹಲವು ಕಡೆಗಳಲ್ಲಿ ಜಮೀನು, ಜಾಗ ಹೊಂದಿದ್ದಾರೆ.

ಜಮೀನು

ಮಗಳಿಗೆ ಪ್ರೀತಿಯಿಂದ ಬರ್ತ್​ಡೇ ವಿಶ್ ಮಾಡಿದ ಸುದೀಪ್