ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ನೋಡಲು ನಂದ ಸೆಲೆಬ್ರಿಟಿಗಳು ಇವರು

19 NOV 2023

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ.

ವಿಶ್ವಕಪ್ ಫೈನಲ್

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ವೀಕ್ಷಿಸಲು ಹಲವು ಸಿನಿಮಾ ಸೆಲೆಬ್ರಿಟಿಗಳು ಆಗಮಿಸಿದ್ದಾರೆ.

ಸೆಲೆಬ್ರಿಟಿಗಳು

ನಟ ಶಾರುಖ್ ಖಾನ್ ತಮ್ಮ ಕುಟುಂಬದೊಂದಿಗೆ ಬಂದು ಮ್ಯಾಚ್ ನೋಡುತ್ತಿದ್ದಾರೆ.

ಶಾರುಖ್ ಖಾನ್

ನಟ ರಣ್​ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಒಟ್ಟಿಗೆ ಬಂದು ಮ್ಯಾಚ್ ನೋಡಿದ್ದಾರೆ.

ರಣ್​ವೀರ್ -ದೀಪಿಕಾ

ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಸಹ ಬಂದು ಮ್ಯಾಚ್ ನೋಡುತ್ತಿದ್ದಾರೆ. ಅವರಿಗೆ ಕ್ರಿಕೆಟ್ ಎಂದರೆ ಪ್ರೀತಿ.

ಆಯುಷ್ಮಾನ್ ಖುರಾನಾ

ತೆಲುಗು ನಟ ವೆಂಕಟೇಶ್ ದಗ್ಗುಬಾಟಿ ಸಹ ಮ್ಯಾಚ್ ನೋಡಲು ಬಂದಿದ್ದಾರೆ. ಅಪ್ಪಟ ಕ್ರಿಕೆಟ್ ಪ್ರೇಮಿಯಾದ ವೆಂಕಟೇಶ್, ಸೆಮಿಫೈನಲ್ ಪಂದ್ಯವನ್ನೂ ನೋಡಿದ್ದರು.

ವೆಂಕಟೇಶ್ ದಗ್ಗುಬಾಟಿ

ತೆಲುಗು ನಟ ನಾನಿ ಸಹ ಇಂದು ಮ್ಯಾಚ್ ವೀಕ್ಷಿಸಲು ಆಗಮಿಸಿದ್ದರು. ಅವರಿಗೂ ಸಹ ಕ್ರಿಕೆಟ್ ಮೇಲೆ ಅತೀವ ಪ್ರೀತಿ.

ತೆಲುಗು ನಟ ನಾನಿ

ಸಲ್ಮಾನ್ ಖಾನ್ ಮ್ಯಾಚ್​ನ ಕಾಮೆಂಟ್ರಿ ಸಹ ಮಾಡಿದರು. ನಟಿ ಅನುಷ್ಕಾ ಶರ್ಮಾ, ಆತಿಯಾ ಶೆಟ್ಟಿ ಅವರುಗಳೂ ಸಹ ಬಂದಿದ್ದರು.

ಅನುಷ್ಕಾ ಶರ್ಮಾ

ಉರ್ಫಿ ಜಾವೇದ್​ಗೆ ಬಟ್ಟೆಯಾಗಿದ್ದ ಬೇರೆಯವರ ಕಾಲು, ಏನು ವಿಚಿತ್ರವೋ