ಕೆಲವೇ ಸಿನಿಮಾ ಮಾಡಿದ್ರೂ ಸಿಕ್ಕಾಪಟ್ಟೆ ಫೇಮಸ್​​ ಆದ ನಟಿ ಅನ್ವೇಶಿ ಜೈನ್​.

09 July 2024

Pic credit - instagram

Author: Madankumar

ನಟಿ ಅನ್ವೇಶಿ ಜೈನ್​ ಅವರು ಮೂಲತಃ ಮಧ್ಯಪ್ರದೇಶದ ಖಜುರಾಹೋದವರು.

ಮಧ್ಯಪ್ರದೇಶದ ಸುಂದ್ರಿ

Pic credit - instagram

2018ರಲ್ಲಿ ‘ಗಂಧಿ ಬಾತ್​’ ವೆಬ್​ ಸರಣಿಯಿಂದ ಅನ್ವೇಶಿ ಜೈನ್​ ಎಂಟ್ರಿ ನೀಡಿದ್ರು.

2018ರಲ್ಲಿ ಎಂಟ್ರಿ

Pic credit - instagram

ಈವರೆಗೂ ಅನ್ವೇಶಿ ಜೈನ್​ ಅವರು ನಟಿಸಿರುವುದು ಕೆಲವೇ ಸಿನಿಮಾಗಳಲ್ಲಿ ಮಾತ್ರ.

ಬೆರಳೆಣಿಕೆ ಸಿನಿಮಾಗಳು

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಅನ್ವೇಶಿ ಅವರನ್ನು 63 ಲಕ್ಷ ಮಂದಿ ಫಾಲೋ ಮಾಡ್ತಾರೆ.

63 ಲಕ್ಷ ಫಾಲೋವರ್ಸ್​

Pic credit - instagram

ಅನ್ವೇಶಿ ಜೈನ್​ ಅವರ ಫೋಟೋಗಳಿಗೆ ಜನರಿಂದ ಕಮೆಂಟ್​ಗಳು ಸುರಿಮಳೆ ಆಗ್ತಿದೆ.

ಕಮೆಂಟ್ಸ್​ ಸುರಿಮಳೆ

Pic credit - instagram

ಕನ್ನಡದ ‘ಮಾರ್ಟಿನ್​’ ಸಿನಿಮಾದಲ್ಲೂ ಅನ್ವೇಶಿ ಜೈನ್​ ಅವರು ನಟಿಸಿದ್ದಾರೆ.

ಮಾರ್ಟಿನ್​ ಚಿತ್ರದಲ್ಲೂ

Pic credit - instagram

ಅನ್ವೇಶಿ ಜೈನ್​ ಅವರ ಮಸ್ತ್​ ಫೋಟೋಗಳು ಪಡ್ಡೆ ಹುಡುಗರ ಕಣ್ಣು ಕಕ್ಕುತ್ತಿವೆ.

ಕಣ್ಣು ಕುಕ್ಕಿದ ಫೋಟೋ

Pic credit - instagram

Next: ‘ಪುಷ್ಪ 2’ ಸಿನಿಮಾದ ಹಾಡಿಗೆ ಕುಣಿದು ಕುಪ್ಪಳಿಸಿದ ಆಶಿಕಾ ರಂಗನಾಥ್