23 January 2025
Pic credit - instagram
Author: Madankumar
ಸುಕೃತಾ ನಟಿಸಿದ ‘ಮ್ಯಾಕ್ಸ್’ ಸಿನಿಮಾ ಸೂಪರ್ ಹಿಟ್ ಆಯಿತು.
Pic credit - instagram
ಕಿಚ್ಚ ಸುದೀಪ್ ಜೊತೆ ತೆರೆಹಂಚಿಕೊಂಡ ನಟಿ ಸುಕೃತಾ ವಾಗ್ಳೆ.
Pic credit - instagram
‘ಮ್ಯಾಕ್ಸ್’ ಚಿತ್ರದಲ್ಲಿ ಸುಕೃತಾಗೆ ನೀಡಲಾಗಿತ್ತು ಪೊಲೀಸ್ ಪಾತ್ರ.
Pic credit - instagram
ಸಿನಿಮಾ ಹಿಟ್ ಆಗಿದ್ದಕ್ಕೆ ಸುಕೃತಾ ವಾಗ್ಳೆಗೆ ತುಂಬಾ ಖುಷಿ ಇದೆ.
Pic credit - instagram
25ಕ್ಕೂ ಹೆಚ್ಚು ದಿನಗಳ ಕಾಲ ಮ್ಯಾಕ್ಸ್ ಸಿನಿಮಾ ಯಶಸ್ವಿ ಪ್ರದರ್ಶನ.
Pic credit - instagram
ಸುಕೃತಾ ವಾಗ್ಳೆ ಅವರ ನಟನೆಗೆ ಅಭಿಮಾನಿಗಳಿಗೆ ಮೆಚ್ಚುಗೆ ಸಿಕ್ಕಿದೆ.
Pic credit - instagram
ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರುವ ಸುಕೃತಾ.
Pic credit - instagram
Pic credit - instagram
Next: ಚೈತ್ರಾ ಆಚಾರ್ ಸುಂದರ ಫೋಟೋಸ್; ಆದರೆ ಕಮೆಂಟ್ ಮಾಡುವಂತಿಲ್ಲ