Pic credit - Instagram

Author: Rajesh Duggumane

ಕಂಡ ಕನಸ ಈಡೇರಿಸಿಕೊಂಡ ಮೇಘಾ ಶೆಟ್ಟಿ 

08 May 2026

ಮೇಘಾ ಶೆಟ್ಟಿ 

ಮೇಘಾ ಶೆಟ್ಟಿ ಅವರ ಹೊಸ ಫೋಟೋ ವೈರಲ್ ಆಗಿದೆ. ಅವರ ವಿವಿಧ ಫೋಟೋಗಳು ಗಮನ ಸೆಳೆದಿವೆ. 

ಕನಸು 

ತಾವು ಕಂಡ ಕನಸನ್ನು ಮೇಘಾ ಶೆಟ್ಟಿ ಅವರು ಈಡೇರಿಸಿಕೊಂಡಿದ್ದಾರೆ.

ಸಿನಿಮಾ

ಸಿನಿಮಾ ಮಾಡಬೇಕು ಎಂಬುದು ಮೇಘಾ ಶೆಟ್ಟಿ ಅವರ ಕನಸು. 

ಕನಸು ಈಡೇರ್ತಿದೆ

ಈಗ ಮೇಘಾ ಶೆಟ್ಟಿ ಅವರ ಕನಸು ಈಡೇರಿದೆ. ಅವರು ಹಲವು ಸಿನಿಮಾ ಮಾಡ್ತಿದ್ದಾರೆ. 

ಧಾರಾವಾಹಿ 

ಮೊದಲು ಧಾರಾವಾಹಿಗಳನ್ನು ಮಾಡುತ್ತಿದ್ದ ಮೇಘಾ ಶೆಟ್ಟಿ ಅವರು ಸಿನಿಮಾ ಕಡೆ ಗಮನ ಹರಿಸಿದ್ದಾರೆ. 

ಬ್ಯಾಕ್ ಟು ಬ್ಯಾಕ್ 

ಬ್ಯಾಕ್ ಟು ಬ್ಯಾಕ್ ಆಫರ್​​ಗಳು ಮೇಘಾ ಶೆಟ್ಟಿ ಅವರಿಗೆ ಬರುತ್ತಿದೆ. 

ಡ್ಯಾನ್ಸ್ 

ಇತ್ತೀಚೆಗೆ ಡ್ಯಾನ್ಸ್ ಮೂಲಕವೂ ಮೇಘಾ ಶೆಟ್ಟಿ ಗಮನ ಹರಿಸುತ್ತಾ ಇದ್ದಾರೆ.